BIGG NEWS: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೊ ಯಾತ್ರೆ ರಾಜಸ್ಥಾನದಲ್ಲಿ ಆರಂಭ |Bharat Jodo Yatra

ರಾಜಸ್ಥಾನ : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೊ ಯಾತ್ರೆ ರಾಜಸ್ಥಾನದ ದೌಸಾದ ಕಲಾಖೋದಿಂದ ಪ್ರಾರಂಭವಾಗಿದೆ. ಯಾತ್ರೆಯಲ್ಲಿ ಕೆಲ ಯುವಕರು ಸಚಿನ್ ಪೈಲಟ್ ಪರವಾಗಿ ಘೋಷಣೆಗಳನ್ನು ಕೂಗುತ್ತಾ ಸಾಗಿದರು. ಕಾಂಗ್ರೆಸ್ ಇತಿಹಾಸದಲ್ಲೇ ಅತ್ಯಂತ ದೊಡ್ಡ ಯಾತ್ರೆ ಇದಾಗಿದ್ದು, ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ರಾಹುಲ್ ಗಾಂಧಿಯವರ  ಭಾರತ್ ಜೋಡೊ ಯಾತ್ರೆ ನಡೆಯಲಿದೆ. ಇದುವರೆಗೆ  ಎಂಟು ರಾಜ್ಯಗಳಲ್ಲಿ 42 ಜಿಲ್ಲೆಗಳ ಮೂಲಕ 2860 ಕಿ.ಮೀ.ಗೂ ಹೆಚ್ಚು ದೂರ ಕ್ರಮಿಸಿದ್ದು, 100ನೇ ದಿನವಾದ ಇಂದು ರಾಜಸ್ಥಾನದ ದೌಸಾ ಮೂಲಕ … Continue reading BIGG NEWS: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೊ ಯಾತ್ರೆ ರಾಜಸ್ಥಾನದಲ್ಲಿ ಆರಂಭ |Bharat Jodo Yatra