BREAKING NEWS : ಕರ್ನಾಟಕದ ಮೂವರು ಬಾಲಕರಿಗೆ ‘ಶೌರ್ಯ ಪ್ರಶಸ್ತಿ’ ಪ್ರದಾನ |National Bravery Award

ನವದೆಹಲಿ : ಕರ್ನಾಟಕದ ಮೂವರು ಬಾಲಕರಿಗೆ ಇಂದು ದೆಹಲಿಯಲ್ಲಿ  ರಾಷ್ಟ್ರಮಟ್ಟದ ಶೌರ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು. ದಾವಣಗೆರೆ ಜಿಲ್ಲೆ ಜಗಳೂರಿನ ಕೀರ್ತಿ ವಿವೇಕ್‌, ಹುಬ್ಬಳಿ ಹುಡುಗ ಆದಿತ್ಯ ಮಲ್ಲಿಕಾರ್ಜುನ ಶಿವಳ್ಳಿ ಹಾಗೂ ಕೊಡಗಿನ ಸೋಮವಾರಪೇಟೆಯ ಮಾಸ್ಟರ್‌ ಕೆ.ಪಿ.ದೀಕ್ಷಿತ್‌ನ ಸಾಹಸ ಮೆಚ್ಚಿ ಭಾರತೀಯ ಮಕ್ಕಳ ಕಲ್ಯಾಣ ಪರಿಷತ್‌  ಇಂದು ದೆಹಲಿಯಲ್ಲಿ ನಡೆದ  ಸಮಾರಂಭದಲ್ಲಿ ಶೌರ್ಯ ಪ್ರಶಸ್ತಿ ನೀಡಿ ಗೌರವಿಸಿದೆ. ವಿವೇಕ್ ಸಾಧನೆ ಏನು..? ಜಗಳೂರಿನ ಬಳಿಯ ಅಗಸನಹಳ್ಳಿಯ ದೇಗುಲಕ್ಕೆ ಹೋಗುತ್ತಿದ್ದಾಗ ದಾರಿ ಮಧ್ಯೆ ವಿವೇಕ್ ಕುಟುಂಬವಿದ್ದ ಕಾರು ಅಪಘಾತಕ್ಕೀಡಾಗಿರುತ್ತದೆ. … Continue reading BREAKING NEWS : ಕರ್ನಾಟಕದ ಮೂವರು ಬಾಲಕರಿಗೆ ‘ಶೌರ್ಯ ಪ್ರಶಸ್ತಿ’ ಪ್ರದಾನ |National Bravery Award