ನಿರುದ್ಯೋಗಳಿಗೆ ‘ನಾಸಾ’ ಭರ್ಜರಿ ಆಫರ್ ; ಮೈ ಮುರಿದು ಕೆಲಸ ಮಾಡ್ಬೇಕಿಲ್ಲ, ಬೆವರು ಹರಿಸಿ ಕಷ್ಟ ಪಡ್ಬೇಕಿಲ್ಲ, ಗಡದ್ದಾಗಿ ನಿದ್ದೆ ಮಾಡಿ, 15 ಲಕ್ಷ ಸಂಪಾದಿಸಿ

ಕೆಎನ್ಎನ್ಡಿಜಿಟಲ್ ಡೆಸ್ಕ್ : ನಿಮಗೆ ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾದಲ್ಲಿ ಕೆಲಸ ಮಾಡುವ ಆಸಕ್ತಿ ಇದ್ಯಾ.? ನಾಸಾ ಇದೀಗ ‘ಸ್ಲೀಪರ್ ಜಾಬ್’ ಆಫರ್ ಘೋಷಿಸಿದೆ. ಎರಡು ತಿಂಗಳ ಕಾಲ ಹಾಸಿಗೆ ಮೇಲೆ ಮಲಗಿದ್ರೆ ಅವರಿಗೆ 18,500 ಅಮೆರಿಕನ್ ಡಾಲರ್ (ಸುಮಾರು 15,31,920 ರೂ.) ನೀಡುವುದಾಗಿ ಹೇಳಿದೆ. ಕೃತಕ ಗುರುತ್ವಾಕರ್ಷಣೆಯು ಮಾನವ ದೇಹದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಅನ್ನೋದನ್ನ ಕಂಡುಹಿಡಿಯಲು ಸಂಶೋಧನೆ ನಡೆಸಲಾಗುತ್ತಿದೆ. ಅದ್ರಂತೆ, ನಾಸಾ ಮತ್ತು ಯುರೋಪಿಯನ್ ಸ್ಪೇಸ್ ಏಜೆನ್ಸಿ ಜರ್ಮನ್ ಏರೋ ಸ್ಪೇಸ್ … Continue reading ನಿರುದ್ಯೋಗಳಿಗೆ ‘ನಾಸಾ’ ಭರ್ಜರಿ ಆಫರ್ ; ಮೈ ಮುರಿದು ಕೆಲಸ ಮಾಡ್ಬೇಕಿಲ್ಲ, ಬೆವರು ಹರಿಸಿ ಕಷ್ಟ ಪಡ್ಬೇಕಿಲ್ಲ, ಗಡದ್ದಾಗಿ ನಿದ್ದೆ ಮಾಡಿ, 15 ಲಕ್ಷ ಸಂಪಾದಿಸಿ