Big news: 13.5 ಶತಕೋಟಿ ವರ್ಷಗಳಷ್ಟು ಹಳೆಯ ನಕ್ಷತ್ರಪುಂಜದ ಚಿತ್ರ ಸೆರೆ ಹಿಡಿದ ನಾಸಾದ ʻಜೇಮ್ಸ್ ವೆಬ್ ಟೆಲಿಸ್ಕೋಪ್ʼ!
ವಾಷಿಂಗ್ಟನ್: ನಾಸಾದ ಜೇಮ್ಸ್ ವೆಬ್ ಟೆಲಿಸ್ಕೋಪ್(NASA’s James Webb Telescope) ತಾನು ಸೆರೆಹಿಡಿದ ದೃಶ್ಯಗಳನ್ನು ಒಂದೊಂದಾಗೇ ಭೂಮಿಗೆ ರವಾನಿಸುತ್ತಿದೆ. ಅದು ಕಳುಹಿಸಿದ ಮತ್ತೊಂದು ಚಿತ್ರವನ್ನು ಇದೀಗ ವಿಜ್ಞಾನಿಗಳ ತಂಡ ಬಿಡುಗಡೆಗೊಳಿಸಿದೆ. ಬಾಹ್ಯಾಕಾಶ ದೂರದರ್ಶಕವು 13.5 ಶತಕೋಟಿ ವರ್ಷಗಳ ಹಿಂದೆ ಅಸ್ತಿತ್ವದಲ್ಲಿದ್ದ ನಕ್ಷತ್ರಪುಂಜವನ್ನು ಕಂಡುಹಿಡಿದಿದೆ ಎಂದು ಡೇಟಾವನ್ನು ವಿಶ್ಲೇಷಿಸಿದ ವಿಜ್ಞಾನಿಗಳು ನಿನ್ನೆ ಹೇಳಿದ್ದಾರೆ. ಜೇಮ್ಸ್ ವೆಬ್ ಟೆಲಿಸ್ಕೋಪ್ 13.5 ಶತಕೋಟಿ ವರ್ಷಗಳಷ್ಟು ಹಳೆಯದಾದ ನಕ್ಷತ್ರಪುಂಜವನ್ನು ಕಂಡುಹಿಡಿದಿದೆ. ಸಂಶೋಧಕರು ಇದುವರೆಗೆ ಪತ್ತೆಯಾದ ಅತ್ಯಂತ ಹಳೆಯ ಗೆಲಕ್ಸಿ ಇದಾಗಿದೆ ಎಂದಿದ್ದಾರೆ. … Continue reading Big news: 13.5 ಶತಕೋಟಿ ವರ್ಷಗಳಷ್ಟು ಹಳೆಯ ನಕ್ಷತ್ರಪುಂಜದ ಚಿತ್ರ ಸೆರೆ ಹಿಡಿದ ನಾಸಾದ ʻಜೇಮ್ಸ್ ವೆಬ್ ಟೆಲಿಸ್ಕೋಪ್ʼ!
Copy and paste this URL into your WordPress site to embed
Copy and paste this code into your site to embed