ಮಂಗಳನ ಅಂಗಳದಲ್ಲಿ ರೋವರ್ : ಆಡಿಯೋ, ವಿಡಿಯೋ ರಿಲೀಸ್ ಮಾಡಿದ ನಾಸಾ

ಕ್ಯಾಲಿಫೋರ್ನಿಯಾ : ಮಂಗಳಗ್ರಹದ ವಿಡಿಯೋ ಮತ್ತು ಆಡಿಯೋವನ್ನು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಸೋಮವಾರ ಬಿಡುಗಡೆ ಮಾಡಿದ್ದು, ಪರ್ಸನಸ್ ರೋವರ್ ನಿಂದ ಸೆರೆಹಿಡಿದ ಗಾಳಿಯನ್ನು ಧ್ವನಿಮುದ್ರಿಕೆ ಯಾಗಿ ಮಾರ್ಸ್ ನಿಂದ ಹೊರತೆಗೆಯಲಾಯಿತು. ಕೆಂಪು ಗ್ರಹದ ಮೇಲೆ ಹಿಂದಿನ ಜೀವರಾಶಿಗಳ ಕುರುಹುಗಳನ್ನು ಹುಡುಕುವ ಮಿಷನ್ ನಲ್ಲಿ ರೋವರ್ ಅನ್ನು ಕಳೆದ ವಾರ ಲ್ಯಾಂಡಿಂಗ್ ಮಾಡಿದ ಮೊದಲ ವಿಡಿಯೋವನ್ನು ನಾಸಾ ಬಿಡುಗಡೆ ಮಾಡಿತ್ತು. A little rocking, a little engine throttling, and a gentle lowering to … Continue reading ಮಂಗಳನ ಅಂಗಳದಲ್ಲಿ ರೋವರ್ : ಆಡಿಯೋ, ವಿಡಿಯೋ ರಿಲೀಸ್ ಮಾಡಿದ ನಾಸಾ