ನಾಸಾದಿಂದ ದೊಡ್ಡ ಎಚ್ಚರಿಕೆ! ಅತಿವೇಗದಲ್ಲಿ ಭೂಮಿಯತ್ತ ಬರುತ್ತಿದೆ ಕ್ಷುದ್ರಗ್ರಹ 2024 ಎಲ್ಎಲ್1 | NASA Alert

ನವದೆಹಲಿ: ನಾಸಾ 2024 ಎಲ್ಎಲ್ 1 ಎಂಬ ದೊಡ್ಡ ಕ್ಷುದ್ರಗ್ರಹವನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಇದು ಪ್ರಸ್ತುತ ಹೆಚ್ಚಿನ ವೇಗದಲ್ಲಿ ಭೂಮಿಯತ್ತ ಬರುತ್ತಿದೆ. ಹೀಗಾಗಿ ಭೂಮಿಗೆ ಕ್ಷುದ್ರಗ್ರಹ ಅಪ್ಪಳಿಸೋ ಶಂಕೆಯನ್ನು ವ್ಯಕ್ತ ಪಡಿಸಿದ್ದಾರೆ. ಅಪೊಲೊ ಕ್ಷುದ್ರಗ್ರಹ ಎಂದು ವರ್ಗೀಕರಿಸಲಾದ ಇದು ಸುಮಾರು 68 ಅಡಿ (20.69 ಮೀಟರ್) ಗಾತ್ರವನ್ನು ಹೊಂದಿದೆ. ಗಂಟೆಗೆ 33,186 ಕಿಲೋಮೀಟರ್ (ಗಂಟೆಗೆ 20,621 ಮೈಲಿಗಳು) ವೇಗದಲ್ಲಿ ಚಲಿಸುತ್ತಿದೆ. ಈ ಕ್ಷುದ್ರಗ್ರಹವು ಜೂನ್ 15, 2024 ರಂದು 07:58 ಯುಟಿಸಿ (ಭಾರತೀಯ ಕಾಲಮಾನ ಮಧ್ಯಾಹ್ನ 1:28) … Continue reading ನಾಸಾದಿಂದ ದೊಡ್ಡ ಎಚ್ಚರಿಕೆ! ಅತಿವೇಗದಲ್ಲಿ ಭೂಮಿಯತ್ತ ಬರುತ್ತಿದೆ ಕ್ಷುದ್ರಗ್ರಹ 2024 ಎಲ್ಎಲ್1 | NASA Alert