ABP CVoter Opinion Poll : ಪ್ರಧಾನಿ ಹುದ್ದೆಗೆ ‘ಮೋದಿ’ಯೇ ಪರ್ಫೆಕ್ಟ್, 2ನೇ ಸ್ಥಾನದಲ್ಲಿ ‘ರಾಹುಲ್’ ; ಸಮೀಕ್ಷೆ
ನವದೆಹಲಿ : ಲೋಕಸಭಾ ಚುನಾವಣೆ 2024 ಕ್ಕೆ ಮುಂಚಿತವಾಗಿ ರಾಷ್ಟ್ರದ ಮನಸ್ಥಿತಿಯನ್ನ ಅಳೆಯುವ ಸಲುವಾಗಿ, ಎಬಿಪಿ ನ್ಯೂಸ್ ಸಿವೋಟರ್ಸ್ ಸಹಯೋಗದೊಂದಿಗೆ ಜನಾಭಿಪ್ರಾಯ ಸಮೀಕ್ಷೆಯನ್ನು ನಡೆಸಿತು. ಪ್ರಧಾನಿ ಅಭ್ಯರ್ಥಿಯ ಆಯ್ಕೆಯ ಬಗ್ಗೆ ಕೇಳಿದಾಗ, ಸುಮಾರು 58% ಮತದಾರರು ಪ್ರಧಾನಿ ನರೇಂದ್ರ ಮೋದಿ ಅತ್ಯಂತ ಸೂಕ್ತ ಅಭ್ಯರ್ಥಿ ಎಂದು ಹೇಳಿದ್ದಾರೆ. ಶೇ.16ರಷ್ಟು ಮಂದಿ ರಾಹುಲ್ ಗಾಂಧಿ ಪ್ರಧಾನಿ ಹುದ್ದೆಗೆ ಸೂಕ್ತ ಅಭ್ಯರ್ಥಿ ಎಂದು ಅಭಿಪ್ರಾಯಪಟ್ಟಿದ್ದಾರೆ. ರಾಹುಲ್ ಗಾಂಧಿ ಮತ್ತು ನರೇಂದ್ರ ಮೋದಿ ನಡುವೆ ಭಾರತದ ಪ್ರಧಾನಿಯನ್ನ ನೇರವಾಗಿ ಆಯ್ಕೆ ಮಾಡುವ … Continue reading ABP CVoter Opinion Poll : ಪ್ರಧಾನಿ ಹುದ್ದೆಗೆ ‘ಮೋದಿ’ಯೇ ಪರ್ಫೆಕ್ಟ್, 2ನೇ ಸ್ಥಾನದಲ್ಲಿ ‘ರಾಹುಲ್’ ; ಸಮೀಕ್ಷೆ
Copy and paste this URL into your WordPress site to embed
Copy and paste this code into your site to embed