ನರೇಂದ್ರ ಮೋದಿ ದೊಡ್ಡ ಸಮಸ್ಯೆಯಲ್ಲ, ಕೇವಲ ಪ್ರದರ್ಶನ : ‘ರಾಹುಲ್ ಗಾಂಧಿ’ ವಾಗ್ದಾಳಿ

ನವದೆಹಲಿ : ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಅವರ ವಿಡುದ್ಧ ವಾಗ್ದಾಳಿ ನಡೆಸಿದ್ದು, ನರೇಂದ್ರ ಮೋದಿ ದೊಡ್ಡ ಸಮಸ್ಯೆಯಲ್ಲ, ಕೇವಲ ಒಂದು ಪ್ರದರ್ಶನ ಎಂದು ಹೇಳಿದರು. ದೆಹಲಿಯ ಟಾಲ್ಕಟೋರಾ ಕ್ರೀಡಾಂಗಣದಲ್ಲಿ ಮಾತನಾಡಿದ ರಾಹುಲ್ ಗಾಂಧಿ, “ಅವರು ಕೇವಲ ಒಂದು ದೊಡ್ಡ ಪ್ರದರ್ಶನ, ಅವರಿಗೆ ಅಧಿಕಾರವಿಲ್ಲ… ಅವರಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ” ಎಂದು ಹೇಳಿದರು. ಇನ್ನು ಪ್ರಧಾನಿ ಮೋದಿ ಅವರನ್ನ ಎರಡು ಮೂರು ಬಾರಿ ಭೇಟಿಯಾದ ನಂತರ, ಪ್ರಧಾನಿ ಎಂದಿಗೂ … Continue reading ನರೇಂದ್ರ ಮೋದಿ ದೊಡ್ಡ ಸಮಸ್ಯೆಯಲ್ಲ, ಕೇವಲ ಪ್ರದರ್ಶನ : ‘ರಾಹುಲ್ ಗಾಂಧಿ’ ವಾಗ್ದಾಳಿ