ನರೇಂದ್ರ ಮೋದಿ ಸಂಪುಟ 3.0: ಇಲ್ಲಿದೆ ‘ಕೇಂದ್ರ ಸಚಿವರ’ ಸಂಪೂರ್ಣ ಪಟ್ಟಿ | Modi Cabinet 3.0

ನವದೆಹಲಿ: ರಾಷ್ಟ್ರಪತಿ ಭವನದಲ್ಲಿ ಭಾನುವಾರ ನಡೆದ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು 71 ಮಂತ್ರಿಗಳೊಂದಿಗೆ ಸತತ ಮೂರನೇ ಬಾರಿಗೆ ಪ್ರಮಾಣ ವಚನ ಸ್ವೀಕರಿಸಿದರು. ಈ ಬೆನ್ನಲ್ಲೇ ಕೇಂದ್ರ ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗಿದೆ. ಹಾಗಾದ್ರೆ ಯಾರಿಗೆ ಯಾವ ಖಾತೆ ಅಂತ ಸಂಪೂರ್ಣ ಪಟ್ಟಿ ಮುಂದಿದೆ ಓದಿ. ಪ್ರಧಾನಿ ಮೋದಿಯವರ ಕ್ಯಾಬಿನೆಟ್ 3.0 ಅನುಭವ, ಪರಿಣತಿ ಮತ್ತು ದೂರದೃಷ್ಟಿಯ ಸಂಪತ್ತನ್ನು ತರುತ್ತದೆ. ಇದರಲ್ಲಿ 30 ಕ್ಯಾಬಿನೆಟ್ ಮಂತ್ರಿಗಳು, 5 ಸ್ವತಂತ್ರ ಉಸ್ತುವಾರಿ ರಾಜ್ಯ ಸಚಿವರು ಮತ್ತು 36 … Continue reading ನರೇಂದ್ರ ಮೋದಿ ಸಂಪುಟ 3.0: ಇಲ್ಲಿದೆ ‘ಕೇಂದ್ರ ಸಚಿವರ’ ಸಂಪೂರ್ಣ ಪಟ್ಟಿ | Modi Cabinet 3.0