ಮುಂಬೈ ದಾಳಿ ಆರೋಪಿ ತಹಾವೂರ್ ರಾಣಾ ಪ್ರಕರಣದ SPPಯಾಗಿ ನರೇಂದ್ರ ಮಾನ್ ನೇಮಕ | Tahawwur Rana Extradition

ನವದೆಹಲಿ: 26/11 ಮುಂಬೈ ಭಯೋತ್ಪಾದಕ ದಾಳಿಗೆ ಸಂಬಂಧಿಸಿದ ಹೈಪ್ರೊಫೈಲ್ ತಹಾವೂರ್ ಹುಸೇನ್ ರಾಣಾ ಪ್ರಕರಣದಲ್ಲಿ ಗೃಹ ಸಚಿವಾಲಯವು ಹಿರಿಯ ವಕೀಲ ನರೇಂದ್ರ ಮಾನ್ ಅವರನ್ನು ವಿಶೇಷ ಸಾರ್ವಜನಿಕ ಅಭಿಯೋಜಕ (SPP) ಆಗಿ ನೇಮಿಸಿದೆ. 26/11 Mumbai Terror Attack Conspiracy case | The Central Government appoints Narender Mann, Advocate, as Special Public Prosecutor for conducting trials and other matters related to NIA case RC-04/2009/NIA/DLI (against Tahawwur … Continue reading ಮುಂಬೈ ದಾಳಿ ಆರೋಪಿ ತಹಾವೂರ್ ರಾಣಾ ಪ್ರಕರಣದ SPPಯಾಗಿ ನರೇಂದ್ರ ಮಾನ್ ನೇಮಕ | Tahawwur Rana Extradition