‘ರಾಹುಲ್ ಗಾಂಧಿ’ ವಿರುದ್ಧ ಸಿಡೆದೆದ್ದ ‘ಛಲವಾಧಿ ನಾರಾಯಣಸ್ವಾಮಿ’: ‘ಕಾಂಗ್ರೆಸ್’ ವಿರುದ್ಧ ಹೋರಾಟಕ್ಕೆ ಜನರಿಗೆ ಕರೆ

ಬೆಂಗಳೂರು: ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿಯವರು ಅಮೆರಿಕದಲ್ಲಿದ್ದು ಮೀಸಲಾತಿ ರದ್ದು ಮಾಡುವ ಹೇಳಿಕೆ ಕೊಟ್ಟಿದ್ದಾರೆ. ಅವರ ಹೇಳಿಕೆಯಿಂದ ದೇಶಾದ್ಯಂತ ವಿರೋಧ ಪಕ್ಷಗಳು, ದಲಿತ ಸಮುದಾಯಗಳು ಕುಪಿತಗೊಂಡಿವೆ ಎಂದು ವಿಧಾನ ಪರಿಷತ್ತಿನ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ತಿಳಿಸಿದರು. ವಿಧಾನಸೌಧದ 1ನೇ ಮಹಡಿ, ಕೊಠಡಿ ಸಂಖ್ಯೆ 155ರಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಮುಖಂಡರು ಈಗ ರಾಹುಲ್ ಅವರ ಹೇಳಿಕೆಗೆ ಉತ್ತರ ಕೊಡಲಾಗದೆ ತೇಪೆ ಹಾಕುವ ಕೆಲಸ ಮಾಡುತ್ತಿದ್ದಾರೆ. ದೇಶದ ಪ್ರಥಮ ಪ್ರಧಾನಿ ನೆಹರೂ … Continue reading ‘ರಾಹುಲ್ ಗಾಂಧಿ’ ವಿರುದ್ಧ ಸಿಡೆದೆದ್ದ ‘ಛಲವಾಧಿ ನಾರಾಯಣಸ್ವಾಮಿ’: ‘ಕಾಂಗ್ರೆಸ್’ ವಿರುದ್ಧ ಹೋರಾಟಕ್ಕೆ ಜನರಿಗೆ ಕರೆ