ನಮ್ಮ ತಂಟೆಗೆ ಬಂದ್ರೆ ಹುಷಾರ್…ಒಂದೂ ಮಹಾರಾಷ್ಟ್ರದ ವಾಹನ ಬರಲು ಬಿಡೋಲ್ಲ : ಕರವೇ ಎಚ್ಚರಿಕೆ

ಬೆಂಗಳೂರು : ನಮ್ಮ ತಂಟೆಗೆ ಬಂದರೆ ಹುಷಾರ್..ಕರ್ನಾಟಕದ ಗಡಿ ದಾಟಿ ಒಂದೂ ಮಹಾರಾಷ್ಟ್ರ ವಾಹನವನ್ನು ಬರಲು ಬಿಡುವುದಿಲ್ಲ ಎಂದು ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ ಎಚ್ಚರಿಕೆ ನೀಡಿದ್ದಾರೆ. ಬೆಂಗಳೂರಿನ ಮೈಸೂರು ಬ್ಯಾಂಕ್ ಸರ್ಕಲ್ ನಲ್ಲಿ ಕರವೇ ಪ್ರತಿಭಟನೆ ನಡೆಸಿದ್ದು, ಮಹಾ ಪುಂಡರಿಗೆ ಎಚ್ಚರಿಕೆ ನೀಡಿದ್ದಾರೆ. ಮಹಾರಾಷ್ಟ್ರ ಸರ್ಕಾರ ಹಾಗೂ ಎಂಇಎಸ್ ಪುಂಡದ ವಿರುದ್ಧ ಆಕ್ರೋಶ ಹೊರ ಹಾಕಿದ ಕರವೇ ನಾರಾಯಣ ಗೌಡ ‘ ಬೆಳಗಾವಿ ರಾಜಕಾರಣಿಗಳು ರಣಹೇಡಿಗಳಾಗಿದ್ದಾರೆ, ಮರಾಠಿ ಜನರ ಮತ ಪಡೆಯಲು ಬಾಯಿ ಮುಚ್ಚಿಕೊಂಡು ಕುಳಿತಿದ್ದಾರೆ ಎಂದು … Continue reading ನಮ್ಮ ತಂಟೆಗೆ ಬಂದ್ರೆ ಹುಷಾರ್…ಒಂದೂ ಮಹಾರಾಷ್ಟ್ರದ ವಾಹನ ಬರಲು ಬಿಡೋಲ್ಲ : ಕರವೇ ಎಚ್ಚರಿಕೆ