‘ಭಾರತೀಯ ಬ್ರ್ಯಾಂಡ್’ಗಳಲ್ಲಿ 4ನೇ ಸ್ಥಾನ ಉಳಿಸಿಕೊಂಡ ‘ನಂದಿನಿ’ : ವರದಿ

ಬೆಂಗಳೂರು : ವಿಶ್ವದ ಪ್ರಮುಖ ಬ್ರಾಂಡ್ ಮೌಲ್ಯಮಾಪನ ಸಲಹಾ ಸಂಸ್ಥೆಯಾದ ಬ್ರಾಂಡ್ ಫೈನಾನ್ಸ್ ಬಿಡುಗಡೆ ಮಾಡಿದ 2025ರ ಶ್ರೇಯಾಂಕದ ಪ್ರಕಾರ, ಕರ್ನಾಟಕ ಹಾಲು ಒಕ್ಕೂಟದ ಬ್ರ್ಯಾಂಡ್ ನಂದಿನಿ ಭಾರತದ ಪ್ರಮುಖ ಬ್ರ್ಯಾಂಡ್‌’ಗಳೊಂದಿಗೆ ಆಹಾರ ಮತ್ತು ಪಾನೀಯಗಳ ವಿಭಾಗದಲ್ಲಿ ನಾಲ್ಕನೇ ಸ್ಥಾನವನ್ನ ಉಳಿಸಿಕೊಂಡಿದೆ. ಲಂಡನ್‌ನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಮತ್ತು 25ಕ್ಕೂ ಹೆಚ್ಚು ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಬ್ರಾಂಡ್ ಫೈನಾನ್ಸ್, ವಾರ್ಷಿಕವಾಗಿ 6,000ಕ್ಕೂ ಹೆಚ್ಚು ಬ್ರಾಂಡ್ ಮೌಲ್ಯಮಾಪನಗಳನ್ನ ನಡೆಸುತ್ತದೆ, ಇದಕ್ಕೆ ಮೂಲ ಮಾರುಕಟ್ಟೆ ಸಂಶೋಧನೆ ಮತ್ತು 100ಕ್ಕೂ ಹೆಚ್ಚು ವಲಯ-ನಿರ್ದಿಷ್ಟ … Continue reading ‘ಭಾರತೀಯ ಬ್ರ್ಯಾಂಡ್’ಗಳಲ್ಲಿ 4ನೇ ಸ್ಥಾನ ಉಳಿಸಿಕೊಂಡ ‘ನಂದಿನಿ’ : ವರದಿ