BIG NEWS: ನಂದಿನಿ ತುಪ್ಪ ದರ 30 ರೂ ಹೆಚ್ಚಳ | Nandini ghee price hiked by Rs 30
ಬೆಂಗಳೂರು : ಬೆಲೆ ಏರಿಕೆಯಿಂದ ತತ್ತರಿಸಿರುವ ಗ್ರಾಹಕರಿಗೆ ಮತ್ತೊಂದು ಬಿಗ್ ಶಾಕ್ ಎದುರಾಗಿದ್ದು, ನಂದಿನಿ ತುಪ್ಪದ ಬೆಲೆಯಲ್ಲಿ ಒಂದು ತಿಂಗಳಲ್ಲಿ ಬರೋಬ್ಬರಿ 120 ರೂ. ಏರಿಕೆಯಾಗಿದೆ. ಒಂದು ಲೀಟರ್ ನಂದಿನಿ ತುಪ್ಪದ ದರ ಸುಮಾರು ₹ 450 ಇತ್ತು ಈಗ ಪ್ರತಿ ಲೀಟರ್‌ಗೆ ₹ 570ಗೆ ಹೆಚ್ಚಳ ಮಾಡಲಾಗಿದೆ. ಇನ್ನೂ ಕರ್ನಾಟಕ ಹಾಲು ಒಕ್ಕೂಟವು ತುಪ್ಪದ ಬೆಲೆಯನ್ನು ಹೆಚ್ಚಿಸಿದೆ. ಒಂದು ಲೀಟರ್ ತುಪ್ಪದ ಬೆಲೆಯು 570 ಗೆ ಏರಿಕೆಯಾಗಿದೆ. ಕಳೆದ ಸುಮಾರು ಒಂದು ತಿಂಗಳಿನಿಂದ ತುಪ್ಪದ ಬೆಲೆಯನ್ನು … Continue reading BIG NEWS: ನಂದಿನಿ ತುಪ್ಪ ದರ 30 ರೂ ಹೆಚ್ಚಳ | Nandini ghee price hiked by Rs 30
Copy and paste this URL into your WordPress site to embed
Copy and paste this code into your site to embed