ಹೊಸ ವರ್ಷಾಚರಣೆಗೆ ‘ನಂದಿಗಿರಿಧಾಮ’ ಬಂದ್: ‘ಗೆಸ್ಟ್ ಹೌಸ್’ ಬುಕ್ಕಿಂಗ್ ಸಹ ರದ್ದು | Nandihills

ಚಿಕ್ಕಬಳ್ಳಾಪುರ: ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣವಾಗಿರುವಂತ ನಂದಿನಿ ಗಿರಿಧಾಮವನ್ನು ಹೊಸ ವರ್ಷದಂದು ಬಂದ್ ಮಾಡಲಾಗುತ್ತಿದೆ. ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ ವಿಧಿಸಿ ಜಿಲ್ಲಾಧಿಕಾರಿ ಪಿಎನ್ ರವೀಂದ್ರ ಆದೇಶಿಸಿದ್ದಾರೆ. ಈ ಕುರಿತಂತೆ ಆದೇಶ ಹೊರಡಿಸಿರುವಂತ ಡಿಸಿ, ಹೊಸ ವರ್ಷಾಚರಣೆ ಹಿನ್ನಲೆಯಲ್ಲಿ ಡಿಸೆಂಬರ್.31ರ ಸಂಜೆ 6ರಿಂದ ಜನವರಿ 1ರ ಬೆಳಿಗ್ಗೆ 7 ಗಂಟೆಯವರೆಗೆ ಪ್ರವಾಸಿಗರು, ಸಾರ್ವಜನಿಕರ ಪ್ರವೇಶಕ್ಕೆ ನಂದಿನಿ ಗಿರಿಧಾಮಕ್ಕೆ ಪ್ರವೇಶ ನಿಷೇಧಿಸಲಾಗಿದೆ ಎಂದಿದ್ದಾರೆ. ಇನ್ನೂ ನಂದಿಗಿರಿಧಾಮದ ಮೇಲಿರುವಂತ ಅತಿಥಿ ಗೃಹಗಳ ಬುಕ್ಕಿಂಕ್ ಕೂಡ ರದ್ದುಗೊಳಿಸಲಾಗಿದೆ. ನಂದಿ ಗಿರಿಧಾಮದ ಅತಿಥಿ ಗೃಹಗಳಿಗೆ … Continue reading ಹೊಸ ವರ್ಷಾಚರಣೆಗೆ ‘ನಂದಿಗಿರಿಧಾಮ’ ಬಂದ್: ‘ಗೆಸ್ಟ್ ಹೌಸ್’ ಬುಕ್ಕಿಂಗ್ ಸಹ ರದ್ದು | Nandihills