ಚಿಕ್ಕಬಳ್ಳಾಪುರ : ನಂದಿಬೆಟ್ಟಕ್ಕೆ ಬರುವ ಪ್ರವಾಸಿಗರಿಗೆ ಜಿಲ್ಲಾಡಳಿತ ಗುಡ್ ನ್ಯೂಸ್ ನೀಡಿದ್ದು, ಸನ್ ರೈಸ್ ನೋಡಲು ಪ್ರವಾಸಿಗರ ಭೇಟಿ ಸಮಯ ಬದಲಾವಣೆ ಮಾಡಲಾಗಿದೆ. ಹೌದು, ಇನ್ಮುಂದೆ ಪ್ರವಾಸಿಗರು ನಂದಿ ಬೆಟ್ಟಕ್ಕೆ ಬೆಳಗ್ಗೆ 5:30 ಕ್ಕೆ ಪ್ರವೇಶ ಪಡೆಯಹುದು. ನಂದಿಬೆಟ್ಟಕ್ಕೆ ಬರುವ ಪ್ರವಾಸಿಗರಿಗೆ 5:30 ಕ್ಕೆ ಪ್ರವೇಶ ನೀಡಲು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ. ಈ ಮೊದಲು ನಂದಿ ಬೆಟ್ಟಕ್ಕೆ ಬೆಳಗ್ಗೆ 6 ಗಂಟೆಯಿಂದ ಮಾತ್ರ ಪ್ರವೇಶಕ್ಕೆ ಅನುಮತಿ ನೀಡಲಾಗಿತ್ತು, ಇದರಿಂದ ಪ್ರವಾಸಿಗರಿಗೆ ಸನ್ ರೈಸ್ ನೋಡಲು ಆಗುತ್ತಿರಲಿಲ್ಲ, … Continue reading BIGG NEWS : ‘ನಂದಿಬೆಟ್ಟ’ಕ್ಕೆ ಬರುವ ಪ್ರವಾಸಿಗರಿಗೆ ಗುಡ್ ನ್ಯೂಸ್ ; ಮುಂಜಾನೆ 5:30 ಕ್ಕೆ ‘ಸನ್ ರೈಸ್’ ವೀಕ್ಷಣೆಗೆ ಅವಕಾಶ |Nandi Hills
Copy and paste this URL into your WordPress site to embed
Copy and paste this code into your site to embed