‘ನಮೋ ಹ್ಯಾಟ್ರಿಕ್’: ಸಂಸತ್ತಿಗೆ ‘ಕೇಸರಿ ಟೀ ಶರ್ಟ್’ ಧರಿಸಿ ಬಂದ ಸಚಿವ ಅನುರಾಗ್ ಠಾಕೂರ್

ನವದೆಹಲಿ: ಸಚಿವ ಅನುರಾಗ್ ಠಾಕೂರ್ ಶನಿವಾರ ‘ನಮೋ ಹ್ಯಾಟ್ರಿಕ್’ ಎಂಬ ಶೀರ್ಷಿಕೆಯನ್ನು ಹೊಂದಿದ್ದ ಕೇಸರಿ ಬಣ್ಣದ ಹೂಡಿ ಧರಿಸಿ ಸಂಸತ್ತಿಗೆ ಬಂದರು. ಲೋಕಸಭೆಯಲ್ಲಿ ರಾಮಮಂದಿರ ಕುರಿತ ಚರ್ಚೆಗೂ ಮುನ್ನ ಸಂಸತ್ ಭವನದ ಸಂಕೀರ್ಣದಲ್ಲಿ ಕೇಂದ್ರ ಸಚಿವರು ಮಾಧ್ಯಮದ ಕ್ಯಾಮರಾ ಕಣ್ಣಿಗೆ ಸಿಕ್ಕಿದರು. ಕಾಂಪ್ಲೆಕ್ಸ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅನುರಾಗ್ ಠಾಕೂರ್, ಪ್ರಧಾನಿ ನರೇಂದ್ರ ಮೋದಿ ಅವರು ಸತತ ಮೂರನೇ ಅವಧಿಗೆ ಅಧಿಕಾರ ವಹಿಸಿಕೊಳ್ಳುವ ವಿಶ್ವಾಸ ವ್ಯಕ್ತಪಡಿಸಿದರು ಮತ್ತು ಪ್ರಧಾನಿಯವರು ದೇಶದ ಅಭಿವೃದ್ಧಿ ಮತ್ತು ಕಲ್ಯಾಣಕ್ಕಾಗಿ ಕೆಲಸ ಮಾಡುವುದನ್ನು ಮುಂದುವರಿಸುತ್ತಾರೆ … Continue reading ‘ನಮೋ ಹ್ಯಾಟ್ರಿಕ್’: ಸಂಸತ್ತಿಗೆ ‘ಕೇಸರಿ ಟೀ ಶರ್ಟ್’ ಧರಿಸಿ ಬಂದ ಸಚಿವ ಅನುರಾಗ್ ಠಾಕೂರ್