ಕಲಬುರ್ಗಿಯಲ್ಲಿ ‘ನಮೋ ಬ್ರಿಗೇಡ್’ ಕಾರ್ಯಕ್ರಮಕ್ಕೆ ಸೂಲಿಬೆಲೆಗೆ ‘ನಿಷೇಧ’ : ಪ್ರಿಯಾಂಕ್ ವಿರುದ್ಧ ಚಕ್ರವರ್ತಿ ಕಿಡಿ
ಕಲಬುರಗಿ : ಜಿಲ್ಲೆಯ ಚಿತ್ತಾಪುರ ತಾಲೂಕಿನಲ್ಲಿ ಇಂದು ನಮೋ ಬ್ರಿಗೇಡ್ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಆದರೆ ಅದಕ್ಕೆ ಚಿಂತಕ ಚಕ್ರವರ್ತಿ ಸೂಲಿಬೆಲೆ ಅವರಿಗೆ ನಿಷೇಧ ಹೇರಲಾಗಿದೆ ಎಂದು ತಿಳಿದು ಬಂದಿದೆ. BREAKING : ಬೆಳಗಾವಿಯಲ್ಲಿ ಮತ್ತೊಂದು ಅಮಾನವೀಯ ಘಟನೆ: ಒತ್ತುವರಿ ಪ್ರಶ್ನಿಸಿದ್ದಕ್ಕೆ ಮಹಿಳೆಯನ್ನು ‘ವಿವಸ್ತ್ರಗೊಳಿಸಿ’ ಹಲ್ಲೆ ಜಿಲ್ಲೆಗೆ ಬರದಂತೆ ಚಿಂತಕ ಚಕ್ರವರ್ತಿ ಸೂಲಿಬೆಲೆಗೆ ನಿಷೇಧ ಹೇರಲಾಗಿದೆ. ಚಿತ್ತಾಪುರದಲ್ಲಿ ನಮೋ ಬ್ರಿಗೇಡ್ ಕಾರ್ಯಕ್ರಮಕ್ಕೆ ಅನುಮತಿ ನಿರಾಕರಣೆ ಮಾಡಿದ್ದೂ, ಸಾಮಾಜಿಕ ಜಾಲತಾಣದಲ್ಲಿ ಈ ಕುರಿತಂತೆ ಪ್ರಿಯಾಂಕ ಖರ್ಗೆ ವಿರುದ್ಧ ಚಕ್ರವರ್ತಿ … Continue reading ಕಲಬುರ್ಗಿಯಲ್ಲಿ ‘ನಮೋ ಬ್ರಿಗೇಡ್’ ಕಾರ್ಯಕ್ರಮಕ್ಕೆ ಸೂಲಿಬೆಲೆಗೆ ‘ನಿಷೇಧ’ : ಪ್ರಿಯಾಂಕ್ ವಿರುದ್ಧ ಚಕ್ರವರ್ತಿ ಕಿಡಿ
Copy and paste this URL into your WordPress site to embed
Copy and paste this code into your site to embed