‘X’ನಲ್ಲಿ #NammaBudget2024 ಪುಲ್ ಟ್ರೆಂಡಿಂಗ್: ಭಾರತದಲ್ಲಿ ನಂ.1 ‘ಹ್ಯಾಷ್ ಟ್ಯಾಗ್’ ಹೆಗ್ಗಳಿಕೆ

ಬೆಂಗಳೂರು: ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಇಂದು ಕರ್ನಾಟಕ ಬಜೆಟ್ 2024-25 ಮಂಡಿಸುತ್ತಿದ್ದಾರೆ. ವಿಧಾನಸಭೆಯಲ್ಲಿ ಅವರು ರಾಜ್ಯ ಬಜೆಟ್ ಮಂಡಿಸುತ್ತಿದ್ದರೇ ಎಕ್ಸ್ ನಲ್ಲಿ ನಮ್ಮ ಬಜೆಟ್ 2024 ( #NammaBudget2024 ) ಹ್ಯಾಷ್ ಟ್ಯಾಗ್ ಪುಲ್ ಟ್ರೆಂಡಿಂಗ್ ಆಗಿದೆ. ಭಾರತದಲ್ಲಿ ನಂಬರ್.1 ಹ್ಯಾಷ್ ಟ್ಯಾಗ್ ಹೆಗ್ಗಳಿಕೆ ಗಳಿಸಿದೆ. ಇಂದು ವಿಧಾನಸಭೆಯಲ್ಲಿ ರಾಜ್ಯ ಬಜೆಟ್ ಮಂಡಿಸಿ ಮಾತನಾಡಿದಂತ ಸಿಎಂ ಸಿದ್ಧರಾಮಯ್ಯ ಅವರು, ನಾನು 2024-25ನೇ ಸಾಲಿನ ಆಯವ್ಯಯವನ್ನು ಸದನದ ಮುಂದೆ ಮಂಡಿಸುತ್ತಿದ್ದೇನೆ. ಭಾರತ ದೇಶ ಗಣರಾಜ್ಯವಾಗಿ 75ನೇ ವರ್ಷಕ್ಕೆ ಕಾಲಿಟ್ಟಿದೆ. ಈ … Continue reading ‘X’ನಲ್ಲಿ #NammaBudget2024 ಪುಲ್ ಟ್ರೆಂಡಿಂಗ್: ಭಾರತದಲ್ಲಿ ನಂ.1 ‘ಹ್ಯಾಷ್ ಟ್ಯಾಗ್’ ಹೆಗ್ಗಳಿಕೆ