BIGG NEWS: ‘ಮೆಟ್ರೋ ಪ್ರಯಾಣಿಕ’ರೇ ಗಮನಿಸಿ: ಇನ್ಮುಂದೆ ನಿಂತು ಪ್ರಯಾಣಿಸಲು ಅವಕಾಶವಿಲ್ಲ, ಸೀಟು ಭರ್ತಿಯಾದ್ರೆ ನಿಲ್ದಾಣಕ್ಕೂ ಎಂಟ್ರಿ ಇಲ್ಲ

ಬೆಂಗಳೂರು: ರಾಜಧಾನಿಯಲ್ಲಿ ಕೊರೋನಾ ಸೋಂಕಿನ ( Coronavirus ) ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇದೇ ಕಾರಣದಿಂದಾಗಿ ಸರ್ಕಾರ ನಗರದಲ್ಲಿ ಶಾಲೆಗಳಿಗೆ ರಜೆಯನ್ನು, ವೀಕೆಂಡ್ ಕರ್ಪ್ಯೂ ( Weekend Curfew ), ನೈಟ್ ಕರ್ಪ್ಯೂ ಜಾರಿಗೊಳಿಸಿದೆ. ಇದರ ನಡುವೆ ಕೊರೋನಾ ಸೋಂಕಿನ ಮುಂಜಾಗ್ರತಾ ಕ್ರಮವಾಗಿ ನಮ್ಮ ಮೆಟ್ರೋ ( Namma Metro ) ರೈಲುಗಳಲ್ಲಿ ನಿಂತು ಪ್ರಯಾಣಿಸೋದಕ್ಕೆ ಬ್ರೇಕ್ ಹಾಕಲಾಗಿದೆ. ಅಲ್ಲದೇ ಸೀಟು ಭರ್ತಿಯಾದ್ರೆ ನಿಲ್ದಾಣದ ಒಳಗೂ ಪ್ರವೇಶವನ್ನು ನಿಷೇಧಿಸಲಾಗಿದೆ. ಕೋವಿಡ್ ಹರಡುವ ಕಾರಣಕ್ಕಾಗೇ ‘ಕಾಂಗ್ರೆಸ್’ನಿಂದ ಪಾದಯಾತ್ರೆ – … Continue reading BIGG NEWS: ‘ಮೆಟ್ರೋ ಪ್ರಯಾಣಿಕ’ರೇ ಗಮನಿಸಿ: ಇನ್ಮುಂದೆ ನಿಂತು ಪ್ರಯಾಣಿಸಲು ಅವಕಾಶವಿಲ್ಲ, ಸೀಟು ಭರ್ತಿಯಾದ್ರೆ ನಿಲ್ದಾಣಕ್ಕೂ ಎಂಟ್ರಿ ಇಲ್ಲ