‘ನಮ್ಮ ಮೆಟ್ರೋ’ ಪ್ರಯಾಣಿಕರ ಗಮನಕ್ಕೆ: ನಾಳೆ ಬೆಳಿಗ್ಗೆ 4.30ರಿಂದ ‘ರೈಲು ಸಂಚಾರ’ ಆರಂಭ | Namma Metro
ಬೆಂಗಳೂರು: ನಗರದಲ್ಲಿ ನಡೆಯುತ್ತಿರುವಂತ ವಿವಿಧ ಕಾರ್ಯಕ್ರಮಗಳ ನಿಮಿತ್ತ, ನಮ್ಮ ಮೆಟ್ರೋ ಸಂಚಾರವನ್ನು ಫೆ.4ರಂದು ಬಹು ಬೇಗನೇ ಪ್ರಾರಂಭಿಸಲಾಗುತ್ತಿದೆ. ಈ ಕುರಿತಂತೆ ಬಿಎಂಆರ್ ಸಿಎಲ್ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ಬೆಂಗಳೂರಿನಲ್ಲಿ ದಿನಾಂಕ 04-02-2024ರ ಭಾನುವಾರದಂದು ನಡೆಯಲಿರುವ ವಿಶ್ವ ಕ್ಯಾನ್ಸರ್ ದಿನ – ಕ್ಯಾನ್ ವಾಕ್ ಮತ್ತು XL Runathon ಇವೆಂಟ್ ಆಯೋಜಿಸಲಾಗಿದೆ ಎಂದಿದೆ. ಈ ಸಲುವಾಗಿ ಸಾರ್ವಜನಿಕರು ಸುಗಮವಾಗಿ ಭಾಗವಹಿಸಲು ನಿಗಮವು ಎಲ್ಲಾ ನಾಲ್ಕು ಟರ್ಮಿನಲ್ ಗಳಿಂದ ಬೆಳಿಗ್ಗೆ 7ರ ಬದಲಾಗಿ 4.30 ಗಂಟೆಗೆ ಮೆಟ್ರೋ ರೈಲು … Continue reading ‘ನಮ್ಮ ಮೆಟ್ರೋ’ ಪ್ರಯಾಣಿಕರ ಗಮನಕ್ಕೆ: ನಾಳೆ ಬೆಳಿಗ್ಗೆ 4.30ರಿಂದ ‘ರೈಲು ಸಂಚಾರ’ ಆರಂಭ | Namma Metro
Copy and paste this URL into your WordPress site to embed
Copy and paste this code into your site to embed