ನಮ್ಮ ಮೆಟ್ರೋ ಪ್ರಯಾಣಿಕರ ಸಂಚಾರದಲ್ಲಿ ಹೊಸ ದಾಖಲೆ: ಆ.14ರ ಒಂದೇ ದಿನ 9.17 ಲಕ್ಷ ಮಂದಿ ಪ್ರಯಾಣ

ಬೆಂಗಳೂರು: ಈಗಾಗಲೇ ಪ್ರಯಾಣಿಕರ ಸಂಚಾರದಲ್ಲಿ ಹೊಸ ದಾಖಲೆ ಬರೆದಿದ್ದಂತ ನಮ್ಮ ಮೆಟ್ರೋ, ಈಗ ಮತ್ತೊಂದು ದಾಖಲೆ ಬರೆದಿದೆ. ಅದೇ ಆಗಸ್ಟ್.14ರಂದು ಒಂದೇ ದಿನ ಬರೋಬ್ಬರಿ 9.17 ಲಕ್ಷ ಪ್ರಯಾಣಿಕರು ಸಂಚಾರ ಮಾಡುವ ಮೂಲಕ ಆಗಿದೆ. ಈ ಕುರಿತಂತೆ ಬಿಎಂಆರ್ ಸಿಎಲ್ ಎಕ್ಸ್ ನಲ್ಲಿ ಪೋಸ್ಟ್ ಮಾಡಿ ಮಾಹಿತಿ ಹಂಚಿಕೊಂಡಿದ್ದು, ನಮ್ಮ ಮೆಟ್ರೋ ಪ್ರಯಾಣಿಕರ ಸಂಚಾರದಲ್ಲಿ ಹೊಸ ದಾಖಲೆ- ಆಗಸ್ಟ್ 14, 2024 ರಂದು ಒಂದೇ ದಿನ ನಮ್ಮ ಮೆಟ್ರೋ ದಲ್ಲಿ 9.17 ಲಕ್ಷ ಪ್ರಯಾಣಿಕರ ಸಂಚಾರ. ಎಲ್ಲಾ ಪ್ರಯಾಣಿಕರಿಗೆ … Continue reading ನಮ್ಮ ಮೆಟ್ರೋ ಪ್ರಯಾಣಿಕರ ಸಂಚಾರದಲ್ಲಿ ಹೊಸ ದಾಖಲೆ: ಆ.14ರ ಒಂದೇ ದಿನ 9.17 ಲಕ್ಷ ಮಂದಿ ಪ್ರಯಾಣ