ಬೆಂಗಳೂರು: ಯೆಲ್ಲೋ ಲೈನ್ ನಲ್ಲಿ ಪರೀಕ್ಷಾರ್ಥ ಸಂಚಾರ ಆರಂಭಿಸಿದ ‘ನಮ್ಮ ಮೆಟ್ರೋ’
ಬೆಂಗಳೂರು:ದಕ್ಷಿಣ ಬೆಂಗಳೂರಿನ ಬಹುನಿರೀಕ್ಷಿತ ಯೆಲ್ಲೋ ಲೈನ್ ನಲ್ಲಿ ಚೀನಾ ನಿರ್ಮಿತ, ಚಾಲಕರಹಿತ ರೈಲನ್ನು ನಿಯೋಜಿಸುವ ಮೂಲಕ ನಮ್ಮ ಮೆಟ್ರೋ ಗುರುವಾರ ಸಂಜೆ ಪ್ರಾಯೋಗಿಕ ಸಂಚಾರವನ್ನು ಪ್ರಾರಂಭಿಸಿತು. ನೀರಿನ ಬಿಕ್ಕಟ್ಟನ್ನು ರಾಜ್ಯ ಸರ್ಕಾರ ಸರಿಯಾಗಿ ನಿರ್ವಹಿಸುತ್ತಿಲ್ಲ : ಸಂಸದ ತೇಜಸ್ವಿ ಸೂರ್ಯ ವಾಗ್ದಾಳಿ ಪ್ರಾಯೋಗಿಕ ಓಟವು ವಾರಾಂತ್ಯದಲ್ಲಿ ಪ್ರಾರಂಭವಾಗಬೇಕಿತ್ತು. ಹೆಬ್ಬಗೋಡಿ ಮೆಟ್ರೋ ಡಿಪೋದ ಇನ್ಸ್ಪೆಕ್ಷನ್ ಬೇ ಲೈನ್-1ರಿಂದ ಸಂಜೆ 6.55ಕ್ಕೆ ಹೊರಟ ರೈಲು ರಾತ್ರಿ 7.14ಕ್ಕೆ 1.3 ಕಿ.ಮೀ ದೂರದಲ್ಲಿರುವ ಬೊಮ್ಮಸಂದ್ರ ನಿಲ್ದಾಣ ತಲುಪಿತು. ಗಂಟೆಗೆ 10 ಕಿ.ಮೀ … Continue reading ಬೆಂಗಳೂರು: ಯೆಲ್ಲೋ ಲೈನ್ ನಲ್ಲಿ ಪರೀಕ್ಷಾರ್ಥ ಸಂಚಾರ ಆರಂಭಿಸಿದ ‘ನಮ್ಮ ಮೆಟ್ರೋ’
Copy and paste this URL into your WordPress site to embed
Copy and paste this code into your site to embed