ಇನ್ನೆರಡು ದಿನಗಳಲ್ಲಿಯೇ ಶಿರಾ, ರಾಜರಾಜೇಶ್ವರಿನಗರ ಉಪ ಚುನಾವಣೆ ಅಭ್ಯರ್ಥಿಗಳ ಹೆಸರು ಘೋಷಣೆ – ನಳೀನ್ ಕುಮಾರ್ ಕಟೀಲ್

ಬೆಳಗಾವಿ : ಉಪ ಚುನಾವಣೆ ಘೋಷಣೆಯಾದಂತ ಶಿರಾ ಹಾಗೂ ರಾಜರಾಜೇಶ್ವರಿ ನಗರ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಘೋಷಣೆ ಸಂಬಂಧ ಯಾವುದೇ ಗೊಂದಲವಿಲ್ಲ. ಹೈಕಮಾಂಡ್ ಜೊತೆಗೆ ಚರ್ಚಿಸಿ, ಇನ್ನೆರಡು ದಿನಗಳಲ್ಲಿಯೇ ಉಪ ಚುನಾವಣೆಗೆ ಬಿಜೆಪಿಯಿಂದ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗುತ್ತದೆ ಎಂಬುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ತಿಳಿಸಿದ್ದಾರೆ. ಈ ‘ಮಂಕಿ ಪೋಟೋ’ಗೆ ಶಿರ್ಷಿಕೆ ಕೊಟ್ಟವರಿಗೆ ಸಿಗಲಿದೆ ‘ಮಹೀಂದ್ರ ಕಾರ್’ ಗಿಫ್ಟ್.! ನಗರದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದಂತ ಅವರು, ಕಾಂಗ್ರೆಸ್ ಯಾವತ್ತೂ ರೈತರ ಪರ ಚಿಂತಿಸಿಲ್ಲ. ಕಾಂಗ್ರೆಸ್ ಯಾವತ್ತೂ ರೈತರ ಪರವಿಲ್ಲ. … Continue reading ಇನ್ನೆರಡು ದಿನಗಳಲ್ಲಿಯೇ ಶಿರಾ, ರಾಜರಾಜೇಶ್ವರಿನಗರ ಉಪ ಚುನಾವಣೆ ಅಭ್ಯರ್ಥಿಗಳ ಹೆಸರು ಘೋಷಣೆ – ನಳೀನ್ ಕುಮಾರ್ ಕಟೀಲ್