ನಳಿನ್ ಕುಮಾರ್ ಕಟೀಲ್ ಜೋಕರ್, ಅವರಿಗೆ ಉತ್ತರ ಕೊಟ್ಟು ಟೈಮ್ ವೇಸ್ಟ್ ಮಾಡಲ್ಲ : ಸಿದ್ದರಾಮಯ್ಯ
ಬೆಂಗಳೂರು : ನಳಿನ್ ಕುಮಾರ್ ಕಟೀಲ್ ಒಬ್ಬ ಜೋಕರ್ , ಅವರ ಮಾತಿಗೆಲ್ಲಾ ಉತ್ತರ ಕೊಡುತ್ತಾ ಟೈಮ್ ವೇಸ್ಟ್ ಮಾಡಲ್ಲ ಎಂದು ಸಿದ್ದರಾಮಯ್ಯ ವಾಗ್ಧಾಳಿ ನಡೆಸಿದ್ದಾರೆ. ಶಿವಮೊಗ್ಗದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸಿದ್ದರಾಮಯ್ಯ , ”ಪರೇಶ್ ಮೇಸ್ತಾ ಸಾವು ಸಂಭವಿಸಿದಾಗ ಬಿಜೆಪಿಯವರು ಸದನದಲ್ಲಿ ಗಲಾಟೆ ಮಾಡಿದ್ದರು. ಉತ್ತರ ಕನ್ನಡದಲ್ಲೂ ಗಲಭೆ ಮಾಡಿಸಿದ್ದರು” ಎಂದು ವಾಗ್ದಾಳಿ ನಡೆಸಿದರು. ಈ ಪ್ರಕರಣವನ್ನು ನಾನು ಸಿಬಿಐಗೆ ವಹಿಸಿದ್ದೆ. ಆಗಲೂ ನರೇಂದ್ರ ಮೋದಿ ಅವರೇ ಪ್ರಧಾನಿ ಆಗಿದ್ದರು. ಈಗ ಸಿಬಿಐ ವರದಿಯಲ್ಲಿ ಇದು … Continue reading ನಳಿನ್ ಕುಮಾರ್ ಕಟೀಲ್ ಜೋಕರ್, ಅವರಿಗೆ ಉತ್ತರ ಕೊಟ್ಟು ಟೈಮ್ ವೇಸ್ಟ್ ಮಾಡಲ್ಲ : ಸಿದ್ದರಾಮಯ್ಯ
Copy and paste this URL into your WordPress site to embed
Copy and paste this code into your site to embed