“ಇನ್ನೂ ಹುಡ್ಗಿ ಹುಡುಕಿಲ್ಲ, ನಿಶ್ಚಿತಾರ್ಥವೂ ಆಗಿಲ್ಲ. ಆದರೆ, ಕಾಂಗ್ರೆಸ್ ಮಗು ನಾಮಕರಣದ ಬಗ್ಗೆ ಚರ್ಚೆ ಮಾಡ್ತಿದೆ” : ನಳೀನ್ ಕುಮಾರ್ ಕಟೀಲ್ ವ್ಯಂಗ್ಯ

ಬೆಂಗಳೂರು :   ಯಡಿಯೂರಪ್ಪ  ನೇತೃತ್ವದ ರಾಜ್ಯ ಸರ್ಕಾರದ ಅವಧಿ ಮುಗಿಯಲು ಇನ್ನು ಮೂರೂವರೆ ವರ್ಷ ಇದೆ. ಆದಾರೆ, ಕಾಂಗ್ರೆಸ್‌ನಲ್ಲಿ ಮುಂದಿನ ಮುಖ್ಯಮಂತ್ರಿ ಯಾರು ಎಂದು ಗಲಾಟೆ ಆರಂಭವಾಗಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ವ್ಯಂಗ್ಯವಾಡಿದರು. ಇಂದು ಸುದ್ದಿಗಾರರ ಜೊತೆ ಮಾತೆ ಮಾತನಾಡಿದ ಅವರು ಇನ್ನೂ ಹುಡುಗಿ ಹುಡುಕಿಲ್ಲ, ನಿಶ್ಚಿತಾರ್ಥವೂ ಆಗಿಲ್ಲ. ಆದರೆ, ಕಾಂಗ್ರೆಸ್ ಮಗು ನಾಮಕರಣದ ಬಗ್ಗೆ ಚರ್ಚೆ ಮಾಡುತ್ತಿದೆ ಎಂದು  ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ವ್ಯಂಗ್ಯವಾಡಿದರು. ‘ಬಿಜೆಪಿಯು … Continue reading “ಇನ್ನೂ ಹುಡ್ಗಿ ಹುಡುಕಿಲ್ಲ, ನಿಶ್ಚಿತಾರ್ಥವೂ ಆಗಿಲ್ಲ. ಆದರೆ, ಕಾಂಗ್ರೆಸ್ ಮಗು ನಾಮಕರಣದ ಬಗ್ಗೆ ಚರ್ಚೆ ಮಾಡ್ತಿದೆ” : ನಳೀನ್ ಕುಮಾರ್ ಕಟೀಲ್ ವ್ಯಂಗ್ಯ