ನಕ್ಸಲರಿಂದ ಅಪಹರಣಗೊಂಡಿದ್ದ ಏಳು ಗ್ರಾಮಸ್ಥರ ಬಿಡುಗಡೆ

ಛತ್ತೀಸ್ ಘಡ್:ಕೆಲವು ದಿನಗಳ ಹಿಂದೆ ಛತ್ತೀಸ್‌ಗಢ ದ ಸುಕ್ಮಾ ಜಿಲ್ಲೆಯಲ್ಲಿ ನಕ್ಸಲರಿಂದ ಅಪಹರಣಕ್ಕೊಳಗಾದ ಏಳು ಜನರನ್ನು ಬಿಡುಗಡೆ ಮಾಡಲಾಗಿದೆ ಮತ್ತು ಅವರು ಸುರಕ್ಷಿತವಾಗಿ ತಮ್ಮ ಗ್ರಾಮಕ್ಕೆ ಮರಳಿದ್ದಾರೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ. ಅವರನ್ನು ಬಿಡುಗಡೆ ಮಾಡುವ ಮೊದಲು, ಬಂಡುಕೋರರು ಗ್ರಾಮಸ್ಥರಿಗೆ ಈ ಪ್ರದೇಶದಲ್ಲಿ ‘ಪೊಲೀಸ್ ಅಥವಾ ಅಭಿವೃದ್ಧಿ ಕಾರ್ಯಗಳನ್ನು ಬೆಂಬಲಿಸಬೇಡಿ’ ಎಂದು ಎಚ್ಚರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. “ಈ ಜನರು ಮಂಗಳವಾರ ರಾತ್ರಿ ಜಗರ್‌ಗುಂಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಕುಂಡೆಡ್ ಎಂಬ ತಮ್ಮ ಗ್ರಾಮವನ್ನು ತಲುಪಿದ್ದಾರೆ … Continue reading ನಕ್ಸಲರಿಂದ ಅಪಹರಣಗೊಂಡಿದ್ದ ಏಳು ಗ್ರಾಮಸ್ಥರ ಬಿಡುಗಡೆ