‘ನಗುವಿನ ಹೂಗಳ ಮೇಲೆ’ ಚಿತ್ರ ಫೆಬ್ರವರಿ 9ರಂದು ತೆರೆಗೆ

ಕೆಎನ್‌ಎನ್‌ಸಿನಿಮಾಡೆಸ್ಕ್‌: ವೆಂಕಟ್ ಭಾರದ್ವಾಜ್ ನಿರ್ದೇಶನದ `ನಗುವಿನ ಹೂಗಳ ಮೇಲೆ’ ಚಿತ್ರ ಇದೇ ಫೆಬ್ರವರಿ 9ರಂದು ತೆರೆಗಾಣಲಿದೆ. ಹದಿನೆಂಟರಿಂದ ಎಂಬತ್ತನೇ ವಯೋಮಾನದವರೆಗೂ ಹಿಡಿಸಬಲ್ಲಂಥಾ ವಿಶಿಷ್ಟ ಪ್ರೇಮ ಕಥೆ ಇಲ್ಲಿದೆ ಅಂತ ತಿಳಿಸಿದೆ ಸಿನಿಮಾತಂಡ. ಟ್ರೇಲರ್​ ನೋಡಿದವರು ಸಿನಿಮಾ ವೀಕ್ಷಿಸುವ ಕುತೂಹಲ ವ್ಯಕ್ತಪಡಿಸಿದ್ದರ ಕೂಡ ಹೀಗಾಗಿ ಸಿನಿಮಾದ ಬಗ್ಗೆ ಕೂತುಹಲ ಉಂಟು ಮಾಡಿದೆ. ಚಿತ್ರವನ್ನು ತೆಲುಗಿನ ಖ್ಯಾತ ನಿರ್ಮಾಪಕರಾದ ಕೆ.ಕೆ ರಾಧ ಮೋಹನ್ ನಿರ್ಮಾಣ ಮಾಡಿದ್ದಾರೆ. ಅಭಿದಾಸ್ ಮತ್ತು ಶರಣ್ಯಾ ಈ ಚಿತ್ರದಲ್ಲಿ ನಾಯಕ ನಾಯಕಿಯರಾಗಿ ನಟಿಸಿದ್ದಾರೆ. ಬಲ ರಾಜವಾಡಿ, … Continue reading ‘ನಗುವಿನ ಹೂಗಳ ಮೇಲೆ’ ಚಿತ್ರ ಫೆಬ್ರವರಿ 9ರಂದು ತೆರೆಗೆ