Shocking: ʻವಿಚಿತ್ರವಾಗಿ ವರ್ತಿಸುತ್ತಿದ್ದಾಳೆʼ: ಮಾಟಮಂತ್ರ ಮಾಡಲು ಹೋಗಿ ತನ್ನ 5 ವರ್ಷದ ಮಗಳನ್ನೇ ಕೊಂದ ಪೋಷಕರು!
ನಾಗ್ಪುರ: ಮಗಳು ವಿಚಿತ್ರವಾಗಿ ವರ್ತಿಸುತ್ತಿದ್ದಾಳೆ. ಅವಳಿಗೆ ಯಾವುದೋ ದುಷ್ಟಶಕ್ತಿ ಆವರಿಸಿರಬಹುದೆಂದು ಭಾವಿಸಿ, ಪೋಷಕರೇ ಮಾಟಮಂತ್ರ ಮಾಡಲು ಮುಂದಾಗಿ ಮಗಳನ್ನೇ ಕೊಂದಿರುವ ಘಟನೆ ಮಹಾರಾಷ್ಟ್ರದ ನಾಗ್ಪುರ ನಗರದಲ್ಲಿ ನಡೆದಿದೆ. ಏನಿದು ಘಟನೆ? ಯೂಟ್ಯೂಬ್‌ನಲ್ಲಿ ಸ್ಥಳೀಯ ಸುದ್ದಿ ವಾಹಿನಿಯನ್ನು ನಡೆಸುತ್ತಿರುವ ಸುಭಾಷ್ ನಗರದ ನಿವಾಸಿ ಚಿಮ್ನೆ ಕಳೆದ ತಿಂಗಳು ಗುರು ಪೂರ್ಣಿಮೆಯಂದು ತನ್ನ ಪತ್ನಿ ಹಾಗೂ 5 ಮತ್ತು 16 ವರ್ಷದ ಇಬ್ಬರು ಹೆಣ್ಣುಮಕ್ಕಳೊಂದಿಗೆ ತಕಲ್‌ಘಾಟ್ ಪ್ರದೇಶದ ದರ್ಗಾಕ್ಕೆ ಹೋಗಿ ಮನೆಗೆ ಮರಳಿದ್ದರು. ಅಂದಿನಿಂದ ತನ್ನ ಕಿರಿಯ ಮಗಳ ವರ್ತನೆ … Continue reading Shocking: ʻವಿಚಿತ್ರವಾಗಿ ವರ್ತಿಸುತ್ತಿದ್ದಾಳೆʼ: ಮಾಟಮಂತ್ರ ಮಾಡಲು ಹೋಗಿ ತನ್ನ 5 ವರ್ಷದ ಮಗಳನ್ನೇ ಕೊಂದ ಪೋಷಕರು!
Copy and paste this URL into your WordPress site to embed
Copy and paste this code into your site to embed