ಹೊಸನಗರ ತಾಲ್ಲೂಕಿನ KDP ನಾಮನಿರ್ದೇಶಿತ ಸದಸ್ಯರಾಗಿ ‘ನಾಗೇಂದ್ರ ಜೋಗಿ’ ನೇಮಕ: ‘ನಿಟ್ಟೂರು ಗ್ರಾಮಸ್ಥ’ರಿಂದ ಅಭಿನಂದನೆ

ಶಿವಮೊಗ್ಗ: ರಾಜ್ಯ ಸರ್ಕಾರದಿಂದ ಹೊಸನಗರ ತಾಲ್ಲೂಕಿನ ತ್ರೈಮಾಸಿಕ ಕೆಡಿಪಿಯ ನಾಮ ನಿರ್ದೇಶಿತ ಸದಸ್ಯರನ್ನಾಗಿ ಕಾಂಗ್ರೆಸ್ ಘಟಕದ ಅಧ್ಯಕ್ಷ ನಾಗೇಂದ್ರ ಜೋಗಿ ಅವರನ್ನು ನೇಮಕ ಮಾಡಿ ಆದೇಶಿಸಿತ್ತು. ಇಂತಹ ನಾಗೇಂದ್ರ ಜೋಗಿ ಅವರಿಗೆ ನಿಟ್ಟೂರು ಗ್ರಾಮಸ್ಥರಿಂದ ಅಭಿನಂದನೆಯನ್ನು ಸಲ್ಲಿಸಲಾಯಿತು. ಇಂದು ನಿಟ್ಟೂರಿನಲ್ಲಿ ನೂತನವಾಗಿ ಹೊಸನಗರ ತಾಲೂಕು ತ್ರೈಮಾಸಿಕ ಕೆ ಡಿ ಪಿ ಸದಸ್ಯರಾಗಿ ನಾಮನಿರ್ದೇಶನಗೊಂಡ ನಮ್ಮ ನಿಟ್ಟೂರು ಕಾಂಗ್ರೆಸ್ ಘಟಕದ ಅಧ್ಯಕ್ಷರು ನಮ್ಮ ಆತ್ಮೀಯರು ಆಗಿರುವ ನಾಗೇಂದ್ರ ಜೋಗಿ ಇವರನ್ನು ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ನಾಮನಿರ್ದೇಶನ ಮಾಡಿದ ಸಾಗರ- … Continue reading ಹೊಸನಗರ ತಾಲ್ಲೂಕಿನ KDP ನಾಮನಿರ್ದೇಶಿತ ಸದಸ್ಯರಾಗಿ ‘ನಾಗೇಂದ್ರ ಜೋಗಿ’ ನೇಮಕ: ‘ನಿಟ್ಟೂರು ಗ್ರಾಮಸ್ಥ’ರಿಂದ ಅಭಿನಂದನೆ