BIGG NEWS: ರಾಜ್ಯದ ರೈತರಿಗೆ ಬಿಗ್ ಶಾಕ್: ಪೋಡಿ ಶುಲ್ಕ ಎಕರೆಗೆ ರೂ.1,200ರಿಂದ 2 ಸಾವಿರಕ್ಕೆ ಹೆಚ್ಚಳ

ಬೆಂಗಳೂರು: ರಾಜ್ಯದ ರೈತರ ಆದಾಯ ದ್ವಿಗುಣಗೊಳಿಸೋ ಮಂತ್ರವನ್ನು ಜಪಿಸ್ತಾ ಇರೋ ಸರ್ಕಾರ, ಮತ್ತೊಂದೆಡೆ ಸದ್ದಿಲ್ಲದಂತೆ ಕೃಷಿ ಭೂಮಿಯ ಪೋಡಿ ಶುಲ್ಕವನ್ನು ದುಪ್ಪಟ್ಟು ಹೆಚ್ಚಿಸಿದೆ. ಈ ತಿಂಗಳಿನಿಂದಲೇ ಜಾರಿಗೆ ಬರುವಂತೆ ಒಂದು ಎಕರೆಗೆ ಪೋಡಿ ಶುಲ್ಕವನ್ನು ರೂ.1,200 ರಿಂದ ರೂ.2,000ಗೆ ಹೆಚ್ಚಳ ಮಾಡಿ, ಬಿಗ್ ಶಾಕ್ ನೀಡಿದೆ. ರಾಜ್ಯದಲ್ಲಿ ಕೊರೊನಾ ಸೋಂಕಿನಿಂದ ಮೃತಪಟ್ಟ ಕುಟುಂಬಕ್ಕೆ ಶೀಘ್ರ ಪರಿಹಾರ ನೀಡಿ : ಡಿ.ಕೆ. ಶಿವಕುಮಾರ್ ಆಗ್ರಹ ಹೌದು.. ಜನವರಿಯಿಂದಲೇ ಜಾರಿಗೆ ಬರುವಂತೆ ರಾಜ್ಯಾದ್ಯಂತ ಕೃಷಿ ಭೂಮಿಗಳ ಪೋಡಿ ಶುಲ್ಕ ಎಕರೆಗೆ … Continue reading BIGG NEWS: ರಾಜ್ಯದ ರೈತರಿಗೆ ಬಿಗ್ ಶಾಕ್: ಪೋಡಿ ಶುಲ್ಕ ಎಕರೆಗೆ ರೂ.1,200ರಿಂದ 2 ಸಾವಿರಕ್ಕೆ ಹೆಚ್ಚಳ