ಮೈಸೂರಲ್ಲಿ ಕುಶಲತೋಪು ಸಿಡಿಸುವ ತಾಲೀಮು ವೇಳೆ ಹಾರಿ ಬಂದ ಡ್ರೋನ್: ಪೊಲೀಸರು ವಶಕ್ಕೆ
ಮೈಸೂರು: ಜಿಲ್ಲೆಯಲ್ಲಿ ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಸಕಲ ಸಿದ್ಧತೆ ನಡೆಯುತ್ತಿವೆ. ಇಂದು ಕುಶಾಲತೋಪು ಸಿಡಿಸುವ ತಾಲೀಮಿನ ವೇಳೆ ಅನಾಮಧೇಯ ಡ್ರೋನ್ ಹಾರಿ ಬಂದಿತ್ತು. ಕೂಡಲೇ ಪೊಲೀಸರು ಅದನ್ನು ವಶಕ್ಕೆ ಪಡೆದಿದ್ದಾರೆ. ಮೈಸೂರಲ್ಲಿ ದಸರಾ ಗಜಪಡೆ ಹಾಗು ಅಶ್ವಾರೋಹಿ ದಳದ ಸಮ್ಮುಖದಲ್ಲಿ ಕುಶಾಲತೋಪು ಸಿಡಿಸಲು ಸಿದ್ದತೆ ನಡೆಯುತ್ತಿದ್ದ ವೇಳೆ ಏಕಾಏಕಿ ಅನಾಮಧೇಯ ಡ್ರೋಣ್ ಒಂದು ಹಾರಿ ಬಂದಿದೆ. ನಿಯಂತ್ರಣ ಕಳೆದುಕೊಂಡು ಏಕಾಏಕಿ ನೆಲಕ್ಕೆ ಅಪ್ಪಳಿಸಿದ ಡ್ರೋಣ್ ಕಂಡು ಸ್ಥಳದಲ್ಲಿದ್ದಂತ ಪೊಲೀಸರು ಕ್ಷಣಕಾಲ ಗಲಿಬಿಲಿ ಗೊಂಡರು. ಅರಣ್ಯ ಇಲಾಖೆ … Continue reading ಮೈಸೂರಲ್ಲಿ ಕುಶಲತೋಪು ಸಿಡಿಸುವ ತಾಲೀಮು ವೇಳೆ ಹಾರಿ ಬಂದ ಡ್ರೋನ್: ಪೊಲೀಸರು ವಶಕ್ಕೆ
Copy and paste this URL into your WordPress site to embed
Copy and paste this code into your site to embed