BIGG NEWS: ಮೂರುವರೆ ವರ್ಷಗಳ ಬಳಿಕ ಜೆಡಿಎಸ್ ಕಚೇರಿಗೆ ಬಂದ ಜಿಟಿ ದೇವೇಗೌಡ; ಸಿಹಿ ತಿನ್ನಿಸಿದ ಹೆಚ್ ಡಿಕೆ
ಬೆಂಗಳೂರು: ಇಂದು ಮೂರುವರೆ ವರ್ಷಗಳ ನಂತರ ಜಿ.ಟಿ ದೇವೇಗೌಡ ಜೆಡಿಎಸ್ ಕಚೇರಿಗೆ ಬಂದಿದ್ದರು. ಈ ವೇಳೆ ಹೆಚ್.ಡಿ ಕುಮಾರಸ್ವಾಮಿ ಜಿಟಿಡಿಯವರಿಗೆ ಸಿಹಿಯನ್ನು ತಿನ್ನಿಸಿದ್ದಾರೆ. BIGG NEWS: ಹಾಸನಾಂಬೆ ದೇಗುಲದ ಬಳಿ ಗಿಳಿ ಶಾಸ್ತ್ರ ಕೇಳಿದ ಸಿಟಿ ರವಿ;ನಿಮ್ಮ ಕೈ ರೇಖೆ ಚೆನ್ನಾಗಿದೆ ಎಂದು ಜ್ಯೋತಿಷ್ಯ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರ ಪತನದ ಬಳಿಕ ಕುಮಾರಸ್ವಾಮಿ ಮೇಲೆ ಮುನಿಸಿಕೊಂಡಿದ್ದ, ಜಿಟಿ ದೇವೇಗೌಡ, ಪಕ್ಷದ ಕಾರ್ಯಚಟುವಟಿಕೆಗಳಿಂದ ದೂರ ಉಳಿದಿದ್ದರು. ಅಲ್ಲದೇ ಜೆಡಿಎಸ್ನಿಂದ ಒಂದು ಕಾಲು ಆಚೆ ಇಟ್ಟು … Continue reading BIGG NEWS: ಮೂರುವರೆ ವರ್ಷಗಳ ಬಳಿಕ ಜೆಡಿಎಸ್ ಕಚೇರಿಗೆ ಬಂದ ಜಿಟಿ ದೇವೇಗೌಡ; ಸಿಹಿ ತಿನ್ನಿಸಿದ ಹೆಚ್ ಡಿಕೆ
Copy and paste this URL into your WordPress site to embed
Copy and paste this code into your site to embed