BIG NEWS: ‘ಮೈಸೂರು ದಸರಾ ಮಹೋತ್ಸವ-2022’ರ ಜಂಬೂಸವಾರಿಗೆ ‘ಆನೆಗಳ ಪಟ್ಟಿ’ ಫೈನಲ್: ಇಲ್ಲಿದೆ ಸಂಪೂರ್ಣ ಲೀಸ್ಟ್

ಮೈಸೂರು: 2022ರ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ( Mysuru Dasara 2022 ) ಅಂಗವಾಗಿ ನಡೆಯಲಿರುವಂತ ಜಂಬೂಸವಾರಿಗೆ ಆನೆಗಳ ಪಟ್ಟಿಯನ್ನು ಅಂತಿಮಗೊಳಿಸಲಾಗಿದೆ. ಅಭಿಮನ್ಯು ನೇತೃತ್ವದಲ್ಲಿ ಗಜಪಡೆಗಳು ನಾಡಿನ ಅದಿದೇವತೆ ಚಾಮುಂಡೇಶ್ವರಿಯನ್ನು ಅಂಬಾರಿಯಲ್ಲಿ ಹೊತ್ತು ಸಾಗಲಿದ್ದಾವೆ. ದಂಸರಾ ಜಂಬೂಸವಾರಿ ಆನಂಗಳ ಪಟ್ಟಿ ಅಂತಿಮಗೊಂಡಂತೆ ಅಭಿಮನ್ಯು ನೇತವೃತ್ವದಲ್ಲಿ 4 ಹೆಣ್ಣಾನೆಗಳು ಸೇರಿದಂತೆ ಒಟ್ಟು 14 ಆನೆಗಳನ್ನು ಜಂಬೂಸವಾರಿಯಲ್ಲಿ ಪಾಲ್ಗೊಳ್ಳೋದಕ್ಕೆ ಅಂತಿಮಗೊಳಿಸಲಾಗಿದೆ. ಮೋಸಕ್ಕೆ ಮತ್ತೊಂದು ಹೆಸರೇ ಬಿಜೆಪಿ – ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅಂದಹಾಗೇ ಅಭಿಮನ್ಯು ಜೊತೆಗೆ ಮೈಸೂರು … Continue reading BIG NEWS: ‘ಮೈಸೂರು ದಸರಾ ಮಹೋತ್ಸವ-2022’ರ ಜಂಬೂಸವಾರಿಗೆ ‘ಆನೆಗಳ ಪಟ್ಟಿ’ ಫೈನಲ್: ಇಲ್ಲಿದೆ ಸಂಪೂರ್ಣ ಲೀಸ್ಟ್