ಪ್ರವಾಸಿಗರೇ ಗಮನಿಸಿ : ನಾಳೆ ಈ ಸಮಯದಲ್ಲಿ ‘ಮೈಸೂರು ಅರಮನೆ’ಗೆ ನೋ ಎಂಟ್ರಿ
ಮೈಸೂರು : ಮೈಸೂರಿನಲ್ಲಿ ದಸರಾ ಹಬ್ಬದ ಸಂಭ್ರಮಕ್ಕೆ ದಿನಗಣನೆ ಆರಂಭವಾಗಿದೆ. ದಸರಾ ಹಬ್ಬದ ಹಿನ್ನೆಲೆ ಅರಮನೆಯಲ್ಲಿ ಎಲ್ಲಾ ತಯಾರಿ ಜೋರಾಗಿ ನಡೆಯುತ್ತಿದೆ. ಹೌದು, ಎರಡು ವರ್ಷಗಳ ಬಳಿಕ ಮೈಸೂರು ದಸರಾ (Mysuru Dasara 2022) ಅದ್ಧೂರಿಯಾಗಿ ಆಚರಣೆ ಮಾಡಲಾಗುತ್ತಿದೆ. ಈ ಹಿನ್ನೆಲೆ ಜಿಲ್ಲಾಡಳಿತ ಸಕಲ ಸಿದ್ದತೆ ಮಾಡಿಕೊಂಡಿದೆ. ನಾಳೆ ಅಂದ್ರೆ ಸೆಪ್ಟೆಂಬರ್ 20ರಂದು ಸಿಂಹಾಸನ ಜೋಡಣೆ ಕೆಲಸ ನಡೆಯಲಿದೆ. ಅರಮನೆಯ ನೆಲಮಾಳಿಗೆಯ ಸ್ಟ್ರಾಂಗ್ ರೂಮ್ನಲ್ಲಿರುವ ರತ್ನ ಖಚಿತ ಸಿಂಹಾಸನವನ್ನು ದರ್ಬಾರ್ ಹಾಲ್ಗೆ ತರಲಾಗುತ್ತದೆ. ಇದಕ್ಕೂ ಮುನ್ನ ಹೋಮ … Continue reading ಪ್ರವಾಸಿಗರೇ ಗಮನಿಸಿ : ನಾಳೆ ಈ ಸಮಯದಲ್ಲಿ ‘ಮೈಸೂರು ಅರಮನೆ’ಗೆ ನೋ ಎಂಟ್ರಿ
Copy and paste this URL into your WordPress site to embed
Copy and paste this code into your site to embed