BIG BREAKING NEWS: ‘ವಿಶ್ವವಿಖ್ಯಾತ ಮೈಸೂರು ದಸರಾ 2022’ಕ್ಕೆ ದಿನಾಂಕ ನಿಗದಿ: ಸೆ.26ರಿಂದ ‘ನವರಾತ್ರಿ ಉತ್ಸವ’ ಆರಂಭ, ಅ.5ಕ್ಕೆ ‘ಜಂಬೂಸವಾರಿ’ | Mysore Dasara 2022

ಬೆಂಗಳೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ( Mysore Dasara 2022 ) ಆಚರಣೆಗೆ ದಿನಾಂಕ ನಿಗದಿ ಪಡಿಸಲಾಗಿದೆ. ಮೈಸೂರು ದಸರಾ ನಿಮಿತ್ತ ನಡೆಯುವಂತ ಜಂಬೂಸವಾರಿಯನ್ನು ಅಕ್ಟೋಬರ್ 5ರಂದು ನಡೆಸಲು ದಿನಾಂಕ ನಿಗದಿ ಪಡಿಸಲಾಗಿದೆ. ಕೌಂಟಿ ಚಾಂಪಿಯನ್ ಶಿಪ್ ಪಂದ್ಯದ ಸಸೆಕ್ಸ್ ಮಧ್ಯಂತರ ನಾಯಕನಾಗಿ ಚೇತೇಶ್ವರ್ ಪೂಜಾರ್ ನೇಮಕ | Cheteshwar Pujara ಈ ಬಗ್ಗೆ ದಸರಾ ಮಹೋತ್ಸವ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದಂತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ( CM Basavaraj Bommai )  ಅವರು, … Continue reading BIG BREAKING NEWS: ‘ವಿಶ್ವವಿಖ್ಯಾತ ಮೈಸೂರು ದಸರಾ 2022’ಕ್ಕೆ ದಿನಾಂಕ ನಿಗದಿ: ಸೆ.26ರಿಂದ ‘ನವರಾತ್ರಿ ಉತ್ಸವ’ ಆರಂಭ, ಅ.5ಕ್ಕೆ ‘ಜಂಬೂಸವಾರಿ’ | Mysore Dasara 2022