BREAKING NEWS: ವಿಶ್ವವಿಖ್ಯಾತ ಮೈಸೂರು ದಸರಾ 2022: ಈ ಬಾರಿ ‘ಗೋಲ್ಡ್ ಪಾಸ್’ ರದ್ದು – ಸಚಿವ ಎಸ್ ಟಿ ಸೋಮಶೇಖರ್

ಮೈಸೂರು: ದಸರಾ ಮಹೋತ್ಸವ ( Mysuru Dasara Mahotsav 2022 ) ಸಂಬಂಧ ಬಿಡುಗಡೆ ಮಾಡಲಾಗುತ್ತಿದ್ದಂತ ಪಾಸ್ ಗೋಲ್ಮಾನ್ ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರ್ಕಾರದಿಂದ ಮಹತ್ವದ ಕ್ರಮವನ್ನು ಕೈಗೊಳ್ಳಲಾಗಿದೆ. ಇದೇ ಮೊದಲ ಬಾರಿದೆ ಗೋಲ್ಡ್ ಪಾಸ್ ( Gold Pass ) ರದ್ದು ಮಾಡಲಾಗಿದೆ. ಇನ್ನುಳಿದ ಪಾಸ್ ಗಳನ್ನು ಸಹಿತ ರದ್ದು ಮಾಡಲು ಚಿಂತನೆ ನಡೆಸಲಾಗಿದೆ ಎಂಬುದಾಗಿ ಸಚಿವ ಎಸ್ ಟಿ ಸೋಮಶೇಖರ್ ( Minister ST Somashekhar ) ಘೋಷಣೆ ಮಾಡಿದ್ದಾರೆ. BREAKING NEWS: ನೆಲಮಂಗಲ … Continue reading BREAKING NEWS: ವಿಶ್ವವಿಖ್ಯಾತ ಮೈಸೂರು ದಸರಾ 2022: ಈ ಬಾರಿ ‘ಗೋಲ್ಡ್ ಪಾಸ್’ ರದ್ದು – ಸಚಿವ ಎಸ್ ಟಿ ಸೋಮಶೇಖರ್