ಮೈಸೂರು ದಸರಾ 2022: ಇಂದು ಅರಮನೆಗೆ ದಸರಾ ಗಜಪಡೆಗಳ ಆಗಮನ

ಮೈಸೂರು: ದಸರಾ ಮಹೋತ್ಸವ 2022ಕ್ಕೆ ದಿನಗಣನೆ ಆರಂಭಗೊಂಡಿದೆ. ಈಗಾಗಲೇ ಅಂಬಾರಿ ಹೊತ್ತು ಜಂಬೂಸವಾರಿಯಲ್ಲಿ ಸಾಗಲಿರುವಂತ ಗಜಪಡೆಗಳ ಪಯಣ ಆರಂಭಗೊಂಡು, ಮೈಸೂರನ್ನು ಬಂದು ತಲುಪಿದೆ. ಮೈಸೂರಿಗೆ ಆಗಮಿಸಿರುವಂತ ದಸರಾ ಗಜಪಡೆಗಳು, ಇಂದು ಅರಮನೆಗೆ ಪ್ರವೇಶಿಸಲಿವೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಭಾರೀ ಮಳೆಗೆ ಇಬ್ಬರು ಮಹಿಳೆಯರು ಬಲಿ ಅಭಿಮನ್ಯು ನೇತೃತ್ವದಲ್ಲಿ ಕಾಡಿನಿಂದ ನಾಡಿಗೆ ಬಂದಿದ್ದಂತ ಗಜಪಡೆಗಳು, ಮೈಸೂರಿನ ಅರಣ್ಯ ಭವನದಲ್ಲಿ ಉಳಿದುಕೊಂಡಿದ್ದವು. ಇಂತಹ ಮೈಸೂರು ದಸರಾ ಗಜೆಪಡೆಗಳು, ಇಂದು ಅರಮನೆಗೆ ಆಗಮಿಸಲಿವೆ. ಇನ್ಮುಂದೆ ‘ಎಲ್ಲಾ ಎಲೆಕ್ಟ್ರಾನಿಕ್ ಉಪಕರಣ’ಕ್ಕೂ ಒಂದೇ ಮಾದರಿಯ ‘ಚಾರ್ಜರ್’.! … Continue reading ಮೈಸೂರು ದಸರಾ 2022: ಇಂದು ಅರಮನೆಗೆ ದಸರಾ ಗಜಪಡೆಗಳ ಆಗಮನ