ತಾಂತ್ರಿಕ ದೋಷಕ್ಕೆ ಮಂಡ್ಯದ ‘ಮೈಶುಗರ್ ಕಾರ್ಖಾನೆ’ ಸ್ಥಗಿತ

ಮಂಡ್ಯ: ತಾಂತ್ರಿಕ ದೋಷಕ್ಕೆ ಮಂಡ್ಯದ ಮೈಶುಗರ್ ಕಾರ್ಖಾನೆ ಸ್ಥಗಿತಗೊಂಡಿದೆ. ಹೀಗಾಗಿ ಕಾರ್ಖಾನೆಗೆ ರೈತ ಮುಖಂಡರ ಭೇಟಿ ಪರಿಶೀಲನೆ ನಡೆಸಿದ್ದಾರೆ. ಮೈಶುಗರ್ ಕಾರ್ಖಾನೆಯ ಆವರಣದಲ್ಲಿ ಕಬ್ಬು ತಂದು ಕಾಯುತ್ತಿದ್ದ ರೈತರ ಸಮಸ್ಯೆಗಳ ಬಗ್ಗೆ ಎಂಡಿಗೆ ಮಾಹಿತಿಯನ್ನು ರೈತ ಮುಂಖಂಡರು ನೀಡಿದ್ದಾರೆ. ಎರಡೆರಡು ದಿನಕ್ಕೂ ಕೆಟ್ಟು ನಿಲ್ಲುತ್ತಿರುವ ಮೈಶುಗರ್ ಕಾರ್ಖಾನೆ ವಿರುದ್ದ ರೈತರ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಕಬ್ಬು ಅರೆಯುವಿಕೆ ಸರಿಯಾಗಿ ನಡೆಯದೆ ರೈತರು ಹೈರಾಣಾಗಿದ್ದಾರೆ. ಬೆಳೆದ ಕಬ್ಬು ತಂದು ಕಾರ್ಖಾನೆಯಲ್ಲಿ ದಿನಗಟ್ಟಲೆ ರೈತರು ಕಾಯುತ್ತಿದ್ದಾರೆ. ಕುಡಿಯುವ ನೀರು, ಮೂಲಭೂತ … Continue reading ತಾಂತ್ರಿಕ ದೋಷಕ್ಕೆ ಮಂಡ್ಯದ ‘ಮೈಶುಗರ್ ಕಾರ್ಖಾನೆ’ ಸ್ಥಗಿತ