ಕೆಎನ್ಎನ್ಡಿಜಿಟಲ್ ಡೆಸ್ಕ್ : ಭಾರತದಲ್ಲಿ ಅನೇಕ ಗುಪ್ತ ದೇವಾಲಯಗಳಿವೆ. ಚಂದ್ರನ ಮೇಲೆ ಕಾಲಿಟ್ಟ ವಿಜ್ಞಾನಕ್ಕೂ ಈ ನಿಗೂಢಗಳ ಗಂಟು ಬಿಚ್ಚಲು ಸಾಧ್ಯವಾಗದ ಘಟನೆಗಳು ಸಾಕಷ್ಟಿವೆ. ಅಂತಹ ಒಂದು ದೇವಾಲಯವೆಂದ್ರೆ, ಗ್ರಹಮುಕ್ತೇಶ್ವರ ದೇವಾಲಯ. ಈ ಪ್ರಸಿದ್ಧ ದೇವಾಲಯವು ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯಲ್ಲಿದೆ. ಕಲ್ಯಾಣೇಶ್ವರ ಮಹಾದೇವ ದೇವಾಲಯವು ಈ ದೇವಾಲಯದಿಂದ ನಾಲ್ಕು ಕಿಲೋಮೀಟರ್ ದೂರದಲ್ಲಿ ಕಾಡಿನಲ್ಲಿದೆ. ಈ ದೇವಾಲಯವು ತನ್ನ ದಂತಕಥೆಗಳು ಮತ್ತು ಪವಾಡಗಳಿಂದಾಗಿ ಪ್ರಪಂಚದಾದ್ಯಂತ ಪ್ರಸಿದ್ಧವಾಗಿದೆ. ಈ ದೇವಾಲಯದ ಶಕ್ತಿ ಛತ್ರಪತಿ ಶಿವಾಜಿಜೀವನದ ಮೇಲೂ ಪರಿಣಾಮ ಬೀರಿದೆ. … Continue reading Mysterious temple : ಈ ಶಿವಲಿಂಗಕ್ಕೆ ಅರ್ಪಿಸಿದ ಹಾಲು, ನೀರು ಕಣ್ಣಿಗೆ ಕಾಣದಂತೆ ಮಾಯವಾಗುತ್ತೆ, ವಿಜ್ಞಾನಕ್ಕೂ ನಿಲುಕದ ನಿಗೂಢ ರಹಸ್ಯ
Copy and paste this URL into your WordPress site to embed
Copy and paste this code into your site to embed