‘ಮೈಸೂರು ಅರಮನೆ’ ವೀಕ್ಷಣೆಗೆ ತೆರಳುವ ಪ್ರವಾಸಿಗರಿಗೆ ಬಿಗ್ ಶಾಕ್: ನಾಳೆಯಿಂದ ‘ಪ್ರವೇಶ ದರ’ ಹೆಚ್ಚಳ | Mysore Palace

ಮೈಸೂರು: ಪ್ರವಾಸಿಗರಿ ಬಿಗ್ ಶಾಕ್ ಎನ್ನುವಂತೆ ಮೈಸೂರು ಆಡಳಿತ ಮಂಡಳಿಯಿಂದ ಅರಮನೆ ಪ್ರವೇಶ ಶುಲ್ಕವನ್ನು ಹೆಚ್ಚಳ ಮಾಡಿ ಆದೇಶಿಸಿದೆ.  ಈ ಸಂಬಂಧ ಮೈಸೂರಿನ ಅರಮನೆ ಆಡಳಿತ ಮಂಡಳಿಯಿಂದ ಪರಿಷ್ಕೃತ ಪ್ರವೇಶ ದರದ ಆದೇಶವನ್ನು ಮಾಡಲಾಗಿದೆ. ವಿದೇಶಿಕರ ಪ್ರವೇಶ ಶುಲ್ಕವನ್ನು 1000ಕ್ಕೆ ಏರಿಕೆ ಮಾಡಲಾಗಿದೆ. ಈ ಹಿಂದೆ 100 ಇದ್ದಂತ ಪ್ರವೇಶ ದರವನ್ನು 900ಕ್ಕೆ ಹೆಚ್ಚಿಸಲಾಗಿದೆ. ಇನ್ನೂ ಭಾರತೀಯ ವಯಸ್ಕರಿಗೆ ಪ್ರವೇಶ ಶುಲ್ಕವನ್ನು 100 ರೂ ನಿಂದ 120 ರೂಗೆ ಏರಿಕೆ ಮಾಡಲಾಗಿದೆ. 10 ರಿಂದ 18 ವರ್ಷದೊಳಗಿನ … Continue reading ‘ಮೈಸೂರು ಅರಮನೆ’ ವೀಕ್ಷಣೆಗೆ ತೆರಳುವ ಪ್ರವಾಸಿಗರಿಗೆ ಬಿಗ್ ಶಾಕ್: ನಾಳೆಯಿಂದ ‘ಪ್ರವೇಶ ದರ’ ಹೆಚ್ಚಳ | Mysore Palace