‘ವಿದ್ಯುತ್ ದೀಪಾಲಂಕಾರ’ಗಳಲ್ಲಿ ಮಿರುಗಿದ ಸಾಂಸ್ಕೃತಿಕ ನಗರಿ : ಜಗಮಗಿಸಿದ ಬೆಳಕಲ್ಲಿ ಕಂಗೊಳಿಸಿದ ‘ಮೈಸೂರು’ – Kannada News Now


State

‘ವಿದ್ಯುತ್ ದೀಪಾಲಂಕಾರ’ಗಳಲ್ಲಿ ಮಿರುಗಿದ ಸಾಂಸ್ಕೃತಿಕ ನಗರಿ : ಜಗಮಗಿಸಿದ ಬೆಳಕಲ್ಲಿ ಕಂಗೊಳಿಸಿದ ‘ಮೈಸೂರು’

KNN ಡಿಜಿಟಲ್ ಡೆಸ್ಕ್ : ಕೊರೋನಾ ಸೋಂಕಿನ ಭೀತಿಯ ನಡುವೆಯೂ ಮೈಸೂರು ದಸರಾ, ಸರಳವಾಗಿ ಆಚರಿಸಲ್ಪಡುತ್ತಿದೆ. ನಾಡ ಅದಿದೇವತೆ ಚಾಮುಂಡಿಗೆ ಪೂಜೆ ಸಲ್ಲಿಸುವ ಮೂಲಕ, ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಇಂದು ಚಾಲನೆ ಕೂಡ ನೀಡಿದ್ದಾರೆ. ಇಂತಹ ಮೈಸೂರು ದಸರಾಗೆ ಕೊರೋನಾ ಸೋಂಕಿನ ಕರಿನೆರಳು ಬಿದ್ದಿದ್ದರೂ, ವಿದ್ಯುತ್ ದೀಪಾಲಂಕಾರಗಳಿಂದ ಮಾತ್ರ ಜಗಮಗಿಸುತ್ತಿದೆ. ಅಂತಹ ಮೈಸೂರಿನ ಜಮಗಮಗಿಸುವ ವಿದ್ಯುತ್ ದೀಪಾಲಂಕಾರದ ಮೋಹಕ ಸೊಬಗಿನ ದೃಶ್ಯ ವೈಭವ ಈ ಕೆಳಗಿನಂತೆ ಪೋಟೋಗಳಲ್ಲಿ ಸೆರೆ ಹಿಡಿಯಲಾಗಿದೆ. ಈ ಪೋಟೋ ಸೆರೆ ಹಿಡಿದಿರುವ ಪೋಟೋಗ್ರಾಫರ್ ಗೆ ನಮ್ಮ ಕೆ ಎನ್ ಎನ್ ಟೀಂ ನಿಂದ ಅಭಿನಂದನೆಗಳು ಕೂಡ..

ಜಗಮಗಿಸಿದ ಬೆಳಕಲ್ಲಿ ಕಂಗೊಳಿಸಿದ ಸಾಂಸ್ಕೃತಿಕ ನಗರಿಯ ದೃಶ್ಯವೈಭವ ಈ ಕೆಳಗಿನಂತಿದೆ..

 
error: Content is protected !!