BIGG NEWS : ಪ್ರವಾಸಿಗರಿಗೆ ಗುಡ್ ನ್ಯೂಸ್ : ಮೈಸೂರಿನಲ್ಲಿ ‘ದಸರಾ ವಿದ್ಯುತ್ ದೀಪಾಲಂಕಾರ’ 2 ದಿನ ಮುಂದುವರಿಕೆ

ಮೈಸೂರು : ಅರಮನೆ ನಗರಿ ಮೈಸೂರಿನಲ್ಲಿ ವಿದ್ಯುತ್ ದೀಪಾಲಂಕಾರ ಎರಡು ದಿನ ವಿಸ್ತರಣೆಯಾಗಲಿದೆ ಎಂದು ಸೆಸ್ಕ್ ನಿರ್ದೇಶಕರು ಮಾಹಿತಿ ನೀಡಿದ್ದಾರೆ. ದಸರಾ ಮಹೋತ್ಸವದಅಂಗವಾಗಿ ನಗರದಲ್ಲಿ ಪ್ರಮುಖ ರಸ್ತೆಗಳು ಮತ್ತು ವೃತ್ತಗಳಿಗೆ ಮಾಡಿರುವ ವಿದ್ಯುತ್ ದೀಪಲಂಕಾರವನ್ನು ಅ.12 ರವರೆಗೆ ಮುಂದುವರೆಸಲು ನಿರ್ಧರಿಸಲಾಗಿದೆ ಎಂದು ಸೆಸ್ಕ್ ನಿರ್ದೇಶಕ ಜಯವಿಭವಸ್ವಾಮಿ ಹಾಗೂ ದಸರಾ ವಿದ್ಯುತ್ ದೀಪಾಲಂಕಾರ  ಉಪ ಸಮಿತಿ ಅಧ್ಯಕ್ಷ ಟಿ. ರಮೇಶ್ ಮಾಹಿತಿ ನೀಡಿದ್ದಾರೆ. ಅ. 11 ರಿಂದ 12 ರವರೆಗೆ ಮೈಸೂರು ದಸರಾ ವಿದ್ಯುತ್ ದೀಪಾಲಂಕಾರ ಮುಂದುವರೆಯಲಿದೆ. ದಸರಾ … Continue reading BIGG NEWS : ಪ್ರವಾಸಿಗರಿಗೆ ಗುಡ್ ನ್ಯೂಸ್ : ಮೈಸೂರಿನಲ್ಲಿ ‘ದಸರಾ ವಿದ್ಯುತ್ ದೀಪಾಲಂಕಾರ’ 2 ದಿನ ಮುಂದುವರಿಕೆ