ಅರಮನೆ ನಗರಿ ಮೈಸೂರಿನಲ್ಲಿ ‘ದಸರಾ ವೈಭವ’ : ಯದುವೀರ ಒಡೆಯರ್ ರಿಂದ ಖಾಸಗಿ ದರ್ಬಾರ್ |Mysore Dasara 2022
ಮೈಸೂರು : ಅರಮನೆ ನಗರಿ ಮೈಸೂರು ಅರಮನೆಯಲ್ಲಿ ( Mysore Dasara 2022 ) ಇಂದಿನಿಂದ ದಸರಾ ವೈಭವ ಆರಂಭವಾಗಿದೆ. ಅರಮನೆಯಲ್ಲಿ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಖಾಸಗಿ ದರ್ಬಾರ್ ನಡೆಸಿದ್ದಾರೆ. ಬೆಳಗ್ಗೆ 11:15 ರಿಂದ ಆರಂಭವಾದ ಖಾಸಗಿ ದರ್ಬಾರ್ ಸುಮಾರು 45 ನಿಮಿಷಗಳ ಕಾಲ ನಡೆದಿದೆ. ರತ್ನ ಖಚಿತ ಸಿಂಹಾಸನವೇರಿ ರಾಜಮನೆತನದ ಕತ್ತಿಯೊಂದಿಗೆ ಸಾಂಪ್ರದಾಯಿಕ ರಾಜ ಪೋಷಾಕಿನಲ್ಲಿ ನವರಾತ್ರಿ ದರ್ಬಾರ್ ನಡೆಸಿದರು. ಹಾಗೂ ಹೊರಾಂಗಣದಲ್ಲಿರುವ ದೇವಾಲಯಕ್ಕೆ ಪೂಜೆ ಸಲ್ಲಿಸಿ ದರ್ಬಾರ್ ಮುಕ್ತಾಯಗೊಳಿಸಿದರು. ಇನ್ನೂ, ಮೈಸೂರು … Continue reading ಅರಮನೆ ನಗರಿ ಮೈಸೂರಿನಲ್ಲಿ ‘ದಸರಾ ವೈಭವ’ : ಯದುವೀರ ಒಡೆಯರ್ ರಿಂದ ಖಾಸಗಿ ದರ್ಬಾರ್ |Mysore Dasara 2022
Copy and paste this URL into your WordPress site to embed
Copy and paste this code into your site to embed