BREAKING NEWS : ಮೈಸೂರಿನಲ್ಲಿಇಂದು ಗಜಪಡೆಗಳಿಗೆ 3 ನೇ ಹಂತದ ‘ಸಿಡಿಮದ್ದು ತಾಲೀಮು’ |Mysore Dasara 2022

ಮೈಸೂರು : ವಿಶ್ವವಿಖ್ಯಾತ ಮೈಸೂರು ದಸರಾಗೆ ದಿನಗಣನೆ ಆರಂಭವಾಗಿದ್ದು, ಅರಮನೆ ನಗರಿಯಲ್ಲಿ ತಯಾರಿ ಜೋರಾಗಿದೆ. ಇಂದು ಮೈಸೂರಿನಲ್ಲಿ ಗಜಪಡೆಗಳಿಗೆ 3 ನೇ ಹಂತದ ಸಿಡಿಮದ್ದು ತಾಲೀಮು ನಡೆಯಲಿದೆ. ಇಂದು ಮಧ್ಯಾಹ್ನ 12 ಗಂಟೆಗೆ ವಸ್ತುಪ್ರದರ್ಶನ ಪ್ರಾಧಿಕಾರದ ಪಾರ್ಕಿಂಗ್ ಸ್ಥಳದಲ್ಲಿ ಗಜಪಡೆಗಳಿಗೆ 3 ನೇ ಹಂತದ ಸಿಡಿಮದ್ದು ತಾಲೀಮು ನಡೆಯಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ಸೆ.26 ರಂದು ನಾಡಹಬ್ಬ  ಮೈಸೂರು ದಸರಾ ( Mysore Dasara 2022) ಉದ್ಘಾಟನೆಯಾಗಲಿದ್ದು, ರಾಷ್ಟ್ರಪತಿ ದ್ರೌಪದಿ ಮುರ್ಮು  ದಸರಾ ಮಹೋತ್ಸವಕ್ಕೆ ಚಾಲನೆ ನೀಡಲಿದ್ದಾರೆ.  … Continue reading BREAKING NEWS : ಮೈಸೂರಿನಲ್ಲಿಇಂದು ಗಜಪಡೆಗಳಿಗೆ 3 ನೇ ಹಂತದ ‘ಸಿಡಿಮದ್ದು ತಾಲೀಮು’ |Mysore Dasara 2022