BIGG NEWS: ಮೈಸೂರು ನಗರ ಮತ್ತು ಗ್ರಾಮಾಂತರ ಸಾರಿಗೆ ವಿಭಾಗಗಳ ವಿಲೀನ: ಈ ಎರಡು ಘಟಕಗಳು ಬಂದ್

ಮೈಸೂರು: ಇದುವರೆಗೆ ಮೈಸೂರು ನಗರ ಸಾರಿಗೆ ( Mysore City Bus ) ಹಾಗೂ ಮೈಸೂರು ಗ್ರಾಮಾಂತರ ಸಾರಿಗೆ ( Mysore Rural Bus ) ವಿಭಾಗಗಳೇ ಬೇರೆಯಾಗಿ ಕಾರ್ಯಾಚರಣೆ ನಡೆಸುತ್ತಿದ್ದವು. ಈಗ ಈ ಎರಡೂ ವಿಭಾಗಗಳನ್ನು ವಿಲೀನಗೊಳಿಸಿ, ಒಟ್ಟಾಗಿ ಕಾರ್ಯನಿರ್ವಹಿಸೋದಕ್ಕೆ ನಿರ್ಧರಿಸಲಾಗಿದೆ. ವಸತಿ ಶಾಲೆಯ 16 ವಿದ್ಯಾರ್ಥಿಗಳಿಗೆ ಕೊರೋನಾ ದೃಢ: ಶಾಲೆ ಸೀಲ್ ಡೌನ್.! ಈ ಬಗ್ಗೆ ಕೆ ಎಸ್ ಆರ್ ಟಿ ಸಿಯ ಮುಖ್ಯ ಸಂಚಾರ ವ್ಯವಸ್ಥಾಪಕರು ಆದೇಶ ಹೊರಡಿಸಿದ್ದು, ಮೈಸೂರು ನಗರ ಸಾರಿಗೆ … Continue reading BIGG NEWS: ಮೈಸೂರು ನಗರ ಮತ್ತು ಗ್ರಾಮಾಂತರ ಸಾರಿಗೆ ವಿಭಾಗಗಳ ವಿಲೀನ: ಈ ಎರಡು ಘಟಕಗಳು ಬಂದ್