BIG NEWS: ಮುಂಬರುವ ಹಬ್ಬಗಳಿಗಾಗಿ ಈಗಿನಿಂದಲೇ ಸಜ್ಜು: 16,000 ಉದ್ಯೋಗಿಗಳ ನೇಮಕಕ್ಕೆ ʻMyntraʼ ಭರ್ಜರಿ ಪ್ಲ್ಯಾನ್!
ಕೆಎನ್ ಎನ್ ನ್ಯೂಸ್ ಡೆಸ್ಕ್ : ಫ್ಲಿಪ್‌ಕಾರ್ಟ್‌ನ ಆನ್‌ಲೈನ್ ಫ್ಯಾಶನ್ ಆರ್ಮ್ ಮಿಂತ್ರಾ(Myntra) ಮುಂಬರುವ ಹಬ್ಬಗಳನ್ನು ಗುರಿಯಾಗಿಸಿಕೊಂಡು ವಿತರಣೆ, ಲಾಜಿಸ್ಟಿಕ್ಸ್ ಮತ್ತು ಗೋದಾಮಿನ ನಿರ್ವಹಣೆಗಾಗಿ 16,000 ಉದ್ಯೋಗಗಳನ್ನು ಸೃಷ್ಟಿಸುತ್ತಿದೆ ಎಂದು ವ್ಯಾಪಾರ ದಿನಪತ್ರಿಕೆ ದಿ ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ. ಇವುಗಳಲ್ಲಿ 10,000 ನೇರ ಉದ್ಯೋಗಾವಕಾಶಗಳು (ಸಂಪರ್ಕ ಕೇಂದ್ರಗಳಲ್ಲಿ 1,000 ಸೇರಿದಂತೆ) ಮತ್ತು 6,000 ಉದ್ಯೋಗಗಳನ್ನು ಪರೋಕ್ಷ ನೇಮಿಸಿಕೊಳ್ಳುತ್ತಿದೆ. ಈ ಹಬ್ಬದ ಸೀಸನ್‌ನಲ್ಲಿ ಇದು ಅತ್ಯಧಿಕ ನೇಮಕಾತಿಯಾಗಿದೆ ಎಂದು Myntra ನ ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿ ನೂಪುರ್ … Continue reading BIG NEWS: ಮುಂಬರುವ ಹಬ್ಬಗಳಿಗಾಗಿ ಈಗಿನಿಂದಲೇ ಸಜ್ಜು: 16,000 ಉದ್ಯೋಗಿಗಳ ನೇಮಕಕ್ಕೆ ʻMyntraʼ ಭರ್ಜರಿ ಪ್ಲ್ಯಾನ್!
Copy and paste this URL into your WordPress site to embed
Copy and paste this code into your site to embed