BIG NEWS : ರಾಜ್ಯದಲ್ಲಿ ಮತ್ತೆ ಸಿಎಂ ಬದಲಾವಣೆ ಕುರಿತಂತೆ ಮೈಲಾರಲಿಂಗೇಶ್ವರನ ಸ್ಪೋಟಕ ಭವಿಷ್ಯವಾಣಿ

ವಿಜಯನಗರ : ಈಗಾಗಲೇ ರಾಜ್ಯ ರಾಜಕೀಯ, ನೆರೆ, ಪ್ರವಾಹ ಕುರಿತಂತೆ ಸ್ಪೋಟ ಭವಿಷ್ಯವನ್ನು ಕೋಡಿ ಮಠದ ಶ್ರೀಗಳು ( Kodi Matt Sri ) ನುಡಿದಿದ್ದಾರೆ. ಇದರ ಬೆನ್ನಲ್ಲೇ, ರಾಜ್ಯದಲ್ಲಿ ಮತ್ತೆ ಮುಖ್ಯಮಂತ್ರಿ ಬದಲಾವಣೆ ( Karnataka Next CM ) ಕುರಿತಂತೆ ಮೈಲಾರಲಿಂಗೇಶ್ವರ ಭವಿಷ್ಯವಾಣಿ ( Mylaralingeshwar Prediction ) ನುಡಿದಿದೆ. ಗಮನಿಸಿ : ಪೊಲೀಸ್ ಕಾನ್ಸ್‍ಟೇಬಲ್ ನೇಮಕಾತಿ 4ನೇ ತಾತ್ಕಾಲಿಕ ಪಟ್ಟಿ ಪ್ರಕಟ ಈ ಕುರಿತಂತೆ ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಮೈಲಾರದ ಧರ್ಮಕರ್ತರು, … Continue reading BIG NEWS : ರಾಜ್ಯದಲ್ಲಿ ಮತ್ತೆ ಸಿಎಂ ಬದಲಾವಣೆ ಕುರಿತಂತೆ ಮೈಲಾರಲಿಂಗೇಶ್ವರನ ಸ್ಪೋಟಕ ಭವಿಷ್ಯವಾಣಿ