Sandalwood ಬ್ರೇಕಿಂಗ್ : ಕನ್ನಡದ ಹಾಸ್ಯ ನಟ ‘ಮೈಕಲ್ ಮಧು’ ಇನ್ನಿಲ್ಲ – Kannada News Now


Sandalwood State

Sandalwood ಬ್ರೇಕಿಂಗ್ : ಕನ್ನಡದ ಹಾಸ್ಯ ನಟ ‘ಮೈಕಲ್ ಮಧು’ ಇನ್ನಿಲ್ಲ

ಸಿನಿಮಾ ಡೆಸ್ಕ್ : ಕನ್ನಡ ಸಿನಿಮಾರಂಗದ ಹಾಸ್ಯ ನಟ ಮೈಕಲ್ ಮಧು ವಿಧಿವಶರಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಕನ್ನಡದ ಸೂಪರ್ ಹಿಟ್ ಚಿತ್ರ  ಸೂರ್ಯವಂಶ, ಓಂ, ಶ್,  ಚಿತ್ರದಲ್ಲಿ ನಟಿಸಿದ್ದ ಹಾಸ್ಯ ನಟ ಮೈಕಲ್ ಮಧು ಅವರು ಬೆಂಗಳೂರಿನ ಕಿಮ್ಸ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಅನಾರೋಗ್ಯದ ಹಿನ್ನೆಲೆ ಅವರನ್ನು ಬೆಂಗಳೂರಿನ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿತ್ತು, ಆದರೆ ಚಿಕಿತ್ಸೆ ಫಲಕಾರಿಯಾಗದೇ ಬೆಂಗಳೂರಿನ ಕಿಮ್ಸ್ ಆಸ್ಪತ್ರೆಯಲ್ಲಿ ಇಂದು ಅವರು ನಿಧನರಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಕನ್ನಡ ಸಿನಿಮಾರಂಗದ ಮೈಕಲ್ ಮಧು ತಮ್ಮ ನಟನೆಯ ಮೂಲಕ ಸಿನಿರಸಿಕರನ್ನು ರಂಜಿಸಿದ್ದರು. ಕನ್ನಡದ ಸೂಪರ್ ಹಿಟ್ ಸಿನಿಮಾ ಸೂರ್ಯವಂಶ, ಓಂ, ಶ್ ಸೇರಿದಂತೆ ಹಲವು ಸಿನಿಮಾದಲ್ಲಿ ನಟಿಸಿದ್ದರು.