“ನನಗೆ ನನ್ನ ಹೆಂಡತಿ ಪಕ್ಕ ಮಲಗಲು ಹೆದರಿಕೆಯಾಗ್ತಿದೆ, ವಿಚ್ಛೇದನ ನೀಡಿ” ಹೈಕೋರ್ಟ್ ಮೆಟ್ಟಿಲೇರಿದ ಪತಿರಾಯ

ಕೆಎನ್ಎನ್ ಡಿಜಿಟಲ್ ಡೆಸ್ಕ್ : ತನ್ನ ಹೆಂಡತಿಯ ಕ್ರೌರ್ಯವನ್ನ ಉಲ್ಲೇಖಿಸಿ, 41 ವರ್ಷದ ವ್ಯಕ್ತಿಯೊಬ್ಬ ಗುಜರಾತ್ ಹೈಕೋರ್ಟ್‌ನಲ್ಲಿ ವಿಚ್ಛೇದನ ಅರ್ಜಿ ಸಲ್ಲಿಸಿದ್ದಾನೆ. ಇದು ವಿಚಿತ್ರ ಪ್ರಕರಣ, ಆದರೆ ಅವರ ವಾದ ಹೀಗಿದೆ. ಅವರ ಪತ್ನಿ ಆಗಾಗ್ಗೆ ಬೀದಿ ನಾಯಿಗಳನ್ನ ತಮ್ಮ ಮನೆಗೆ ಕರೆತಂದು, ಹಾಸಿಗೆಯ ಮೇಲೆ ಮಲಗಿಸಿ, ತಮ್ಮ ಪಕ್ಕದಲ್ಲಿ ಮಲಗುವಂತೆ ಹೇಳುತ್ತಾರೆ ಎಂದು ಅವರು ಆರೋಪಿಸಿದ್ದಾರೆ. ಅವರ ಮೇಲ್ಮನವಿಯನ್ನ ಸ್ವೀಕರಿಸಿದ ಹೈಕೋರ್ಟ್ ಡಿಸೆಂಬರ್ 1ರಂದು ಅದನ್ನು ವಿಚಾರಣೆ ನಡೆಸಲಿದೆ. ಮೇಲಿನ ದಂಪತಿಗಳು ಕ್ರಿಶ್ಚಿಯನ್ ಧರ್ಮಕ್ಕೆ ಸೇರಿದ್ದು, … Continue reading “ನನಗೆ ನನ್ನ ಹೆಂಡತಿ ಪಕ್ಕ ಮಲಗಲು ಹೆದರಿಕೆಯಾಗ್ತಿದೆ, ವಿಚ್ಛೇದನ ನೀಡಿ” ಹೈಕೋರ್ಟ್ ಮೆಟ್ಟಿಲೇರಿದ ಪತಿರಾಯ